Headlines

RSS ಶಿಸ್ತು ಬದ್ಧ ಪಥಸಂಚಲನ

ಬೆಳಗಾವಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವತಿಯಿಂದ ಬೆಳಗಾವಿ ನಗರದಲ್ಲಿ ಪಥ ಸಂಚಲನ (March Past) ನಡೆಯಿತು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ‌ ಬೆನಕೆ , ಆರ್‌ಎಸ್‌ಎಸ್‌ ಕಾರ್ಯಕರ್ತರು ಗಣವೇಷ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಸರ್ದಾರ್ಸ್ ಮೈದಾನದಿಂದ ಪಥ ಸಂಚಲನ ಆರಂಭವಾಯಿತು. ಕಿತ್ತೂರು ಚನ್ನ ವೃತ್ತ, ಕಾಕತಿವೇಸ್, ಬೋಗಾರವೇಸ್ ಮೂಲಕ ಪಥಸಂಚಲನ ಸಾಗಿತು.ಖಾಕಿ ಪ್ಯಾಂಟ್‌, ಬಿಳಿ ಶರ್ಟ್‌, ಲಾಠಿ ಹಿಡಿದು . ಬ್ಯಾಂಡ್‌ಗೆ ತಕ್ಕ ಹಾಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಹೆಜ್ಜೆ…

Read More

ಲೇ..ಬೆಳಗಾವಿ ಕೇಳಾಕ್ ಬರಬ್ಯಾಡ್ರಲೇ, ಇಲ್ಲಿ ಕನ್ನಡಿಗರು ಖಡಕ್…!

ಕನ್ನಡ ಹಬ್ಬಕ್ಕೆ ಸಜ್ಜಾದ ಬೆಳಗಾವಿಗರು. ಬೆಳಗಾವಿ ತಂಟೆಗೆ ಬಂದ್ರೆ ಹುಷಾರ್ ಅಂದ ಕನ್ನಡ ಸೇನಾನಿಗಳು. ಎಂಇಎಸ್ ಪುಂಡರಿಗೆ ಕರಾಳ ದಿನಕ್ಕೆ no chance ಅಂದ ಡಿಸಿ, ಪೊಲೀಸ್ ಕಮೀಶ್ನರ್. ಟಿಳಕವಾಡಿಯಿಂದಲೇ ಕರವೇ ಮೆರವಣಿಗೆ ಆರಂಭ ಎಂದ ಕರವೇ ಬೆಳಗಾವಿ.`ಲೇ ಬರಬ್ಯಾಡ್ರಲೇ..ಬೆಳಗಾವಿ ಕೇಳಾಕ್…ಇಲ್ಲಿ ಕನ್ನಡಿಗರು ಬಾಳ್ ಖಡಕ್…!’ ಈ ಟೈಟಲ್ ಓದಿದರೆ ಸಾಕು ಕನ್ನಡಿಗರು ಎಂತಹವರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಉಳಿದ ವಿಷಯ ಏನೇ ಇರಲಿ, ಕನ್ನಡ, ನಾಡು ನುಡಿ ವಿಷಯದಲ್ಲಿ ಯಾರೇ ಕಿತಾಪತಿ ಮಾಡಿದರೆ ಸಹಿಸಲ್ಲ ಎನ್ನುವ…

Read More

‘138 ತನಿಖೆಗೆ ಸಿದ್ಧ’

ಸಚಿವರ ಆರೋಪಕ್ಕೆ ಉತ್ತರ ಇಲ್ಲ. ಶಾಸಕ‌ ಶೇಠ 59 ನೇ ಕಾರ್ಪೋರೇಟರ್.. ಅವರಿಗೆ ತಿಳುವಳಿಕೆ ಇಲ್ಲ. ಸರ್ಕಾರ ಅವರದ್ದೇ ಇದೆ.ವಿಚಾರಣೆ ಮಾಡಿಸಲಿ, 138 ಕಾರ್ಮಿಕರ ಬಗ್ಗೆ ತನಿಖೆ ಮಾಡಿದರೆ ಅಭ್ಯಂತರವಿಲ್ಲ ಬೆಳಗಾವಿ.‌ ಮಹಾನಗರ ಪಾಲಿಕೆಯಲ್ಲಿ ತೀವೃ ವಿವಾದ ಸೃಷ್ಟಿಸಿದ್ದ138 ಕಾರ್ಮಿಕರ ನೇಮಕದಲ್ಲಿ ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ದವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರದ್ದೇ ಇದೆ….

Read More

ಸಚಿವರ ವಿರುದ್ಧವೇ ಗಂಭೀರ ದೂರು..!

ರಾಜ್ಯಪಾಲರಿಗೆ ಮೂರು ದೂರು ಸಚಿವರು ಸಂವಿಧಾನ ಉಲ್ಲಂಘಿಸಿದ್ದರೆ ಕ್ರಮದಾಖಲೆ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸ್ಸು. ಡಿಸಿ, ಪೊಲೀಸ್ ಮತ್ತು ಪಾಲಿಕೆ ಆಯುಕ್ತರೊಂದಿಗೂ ಚರ್ಚೆ ನಡೆಸಿದ ಗೌರ್ನರ. ಪ್ರಕರಣ ತಿರುಚಲು ಜಾತಿ ಅಸ್ತ್ರಬಳಕೆಅಭಯ ಪಾಟೀಲ ನೇತೃತ್ವದ ನಿಯೋಗ ಭೆಟ್ಟಿ ಬೆಳಗಾವಿ.ಬೆಳಗಾವಿ ಮಹಾನರ ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಗಂಭೀರ ಸ್ವರೂಪದ ಆರೋಪ ಹೊರೆಸಿ ಮೂರು ದೂರು ಸಲ್ಲಿಸಿತು.ಈ ದೂರನ್ನು ಗಂಭೀರವಾಗಿ ಆಲಿಸಿದ ರಾಜ್ಯಪಾಲರು ದಾಖಲೆ ಆಧರಿಸಿ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ನಿಯೋಗಕ್ಕೆ…

Read More

3.45 ಕ್ಕೆ ಗೌರ್ನರ್ ಭೆಟ್ಟಿ

ಬೆಳಗಾವಿ. ನಗರದ ವಿಟಿಯುದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಬೆಳಗಾವಿ ಪಾಲಿಕೆ ಮೇಯರ್ ಪತ್ರದ ಹಿನ್ನೆಲೆಯಲ್ಲಿ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಶುಕ್ರವಾರ ಮಧ್ಯಾಹ್ನ 3.45 ಕ್ಕೆ ರಾಜ್ಯಪಾಲರು ಭೆಟ್ಟಿಗೆ ಸಮಯ ನಿಗದಿ ಮಾಡಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ , ಮೇಯರ್ ಸೇರಿದಂತೆ ಬಿಜೆಪಿಯ ಎಲ್ಲ ನಗರಸೇವಕರು ಈ ಸಂದರ್ಭದಲ್ಲಿ ಹಾಜರಿರುವರು ಎಂದು ಗೊತ್ತಾಗಿದೆ.

Read More

ರಮಾಕಾಂತ ವಿರುದ್ಧ ಕೇಸ್..!

ಬೆಳಗಾವಿ. ಮಹಾನಗರ ಪಾಲಿಕೆ‌ ಬಿಜೆಪಿ ನಗರಸೇವಕ ರಾಜು ಭಾತಖಾಂಡೆ ಅವರಿಗೆ ಬೆದರಿಕೆ‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 18 ಜನರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗಿನ‌ ಜಾವ 3.10 ಕ್ಕೆ ಪ್ರಕರಣ ದಾಖಲಾಗಿದೆ. ಪಾಲಿಕೆ ಎದುರು ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ರಮಾಕಾಂತ ಕೊಂಡುಸ್ಕರ ಅವರು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಯಾಗಿ‌ ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಮತ್ತು ನಗರಸೇವಕ ರಾಜು ಭಾತಖಾಂಡೆ ಪ್ರತಿ ಹೇಳಿಕೆ ನೀಡಿದ್ದರು….

Read More

ಆತಂಕದಲ್ಲಿ ಬೆಳಗಾವಿ..!

FB WAR ದೀರ್ಘ ಕ್ಕೆ ಹೊಗುವ ಯತ್ನ. ಭಾತಖಾಂಡೆ ಗಲ್ಲಿಯಲ್ಲಿ ಕೆಲ ಹೊತ್ತು ವಾತಾವರಣ ಗರಂ.ಮಧ್ಯರಾತ್ರಿ ಠಾಣೆಗೆ ಧಾವಿಸಿದ ಬಿಜೆಪಿ ನಗರ ಸೇವಕ ಬೆಳಗಾವಿ. ಗಡಿನಾಡ ಬೆಳಗಾವಿ ಜನ ಒಂದು ರೀತಿಯಲ್ಲಿ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಉತ್ತರಕ್ಕೆ ಪ್ರತ್ಯುತ್ತರ ಕೊಡುವುದು ಸಹಜ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅದೇ ರೀತಿ ಮುಂದುವರೆಸಬೇಕು. ಆದರೆ ಇಲ್ಲಿ ಫೇಸಬುಕ್ ದಲ್ಲಿ ಉತ್ತರಕ್ಕೆ ಪ್ರತ್ಯುತ್ತರ ಕೊಡುವ ಬದಲು ಹೆದರಿಸುವ ತಂತ್ರಗಾರಿಕೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತವೆ. ಬೆಳಗಾವಿ ಮಹಾನಗರ…

Read More

ಬೆಳಗಾವಿ ಪಾಲಿಕೆ ವಿವಾದ- ಇಂದೇ ಗೌರ್ನರ್ ಭೆಟ್ಟಿ

ಎಲ್ಲರ ಚಿತ್ತ ಗೌರ್ನರರತ್ತ. ಬೆಳಗಾವಿಗೆ ಆಗಮಿಸಲಿರುವ ಗೌರ್ನರ್. ಅಭಯ ಪಾಟೀಲ‌ ನೇತೃತ್ವದ ನಿಯೋಗದ ಭೆಟ್ಟಿ.ಗೌರ್ನರ ಸಮಯಕ್ಕೆ ಕಾದು‌ ಕುಳಿತ ಮೇಯರ್. ಶಾಸಕರು. ಬೆಳಗಾವಿ.ಶಾಸಕ ಅಭಯ ಪಾಟೀಲ ನೇತೃತ್ವದ ಏಳು ಜನರ ನಿಯೋಗ ನಾಳೆ ದಿ 27 ರಂದು ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೆಟ್ಟಿ ಆಗಲಿದೆ,.ವಿಟಿಯು ಕಾರ್ಯಕ್ರಮಕ್ಕೆ ಆಗಮಿಸುವ ರಾಜ್ಯಪಾಲರನ್ನು ಬೆಳಗಾವಿಯಲ್ಲಿಯೇ ಭೆಟ್ಟಿ ಮಾಡಿ ಪಾಲಿಕೆಯಲ್ಲಿ ನಡೆದಿರುವ ಘಟನೆಗಳನ್ನು ವಿವರಿಸಲಿದೆ ಎಂದು ಗೊತ್ತಾಗಿದೆ, ಕಳೆದ ದಿನವಷ್ಟೇ ರಾಜ್ಯಪಾಲರ ಸಮಯ ಕೋರಿ ಮೇಯರ್ ಬರೆದ ಪತ್ರವು ರಾಜಭವನ ತಲುಪಿತ್ತು,…

Read More

RCU ಕಾಮಗಾರಿ ಅಯ್ಯಯ್ಯೊ..!

ಹಿರೇಬಾಗೇವಾಡಿ ಬಳಿಯ. RCU ಕಾಮಗಾರಿ ಬಗ್ಗೆ ಅಸಮಾಧಾನ‌. ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವರು.ಕಾಮಗಾರಿ ಈ ರೀತಿ ಕಳಪೆ ಆದರೆ ಹೇಗೆ? ಹೊಸದಾಗಿ ಯೋಜನೆ ರೂಪಿಸಿ, ಸಚಿವೆ ಹೆಬ್ಬಾಳಕರ್ ಮಾರ್ಗದರ್ಶನದಲ್ಲೇ ಕಾಮಗಾರಿ ಕೈಗೊಳ್ಳುವಂತೆ ಸಚಿವ ಡಾ.ಸುಧಾಕರ ಆದೇಶ ಬೆಳಗಾವಿ: ರೈತರನ್ನು ಶೋಷಿಸುತ್ತ ಹಿರೇಬಾಗೇವಾಡಿ ಬಳಿ ಕಾಮಗಾರಿ ನಡೆಸಿದ್ದ ರಾಣಿ ಚನ್ನಮ್ಮ ವಿವಿಯವರನ್ನು ಬೆಂಡೆತ್ತುವ ಕೆಲಸವನ್ನು ಸಚಿವದ್ವಯರು ಮಾಡಿದರು. ಈ ಭಾಗದಲ್ಲಿ ರೈತರಿಗೆ ನೀರಾವರಿ ಯೋಜನೆ ರೂಪಿಸಬೇಕೆಂದು ಕನಸು ಕಂಡಿದ್ದ ಸಚಿವೆ ಹೆಬ್ಬಾಳಕರ್ ಅವರು ಉನ್ನತ ಶಿಕ್ಷಣ ಸಚಿವರ ಸನ್ನುಖದಲ್ಲಿಯೇ…

Read More

ರಾಜ್ಯಪಾಲರಂಗಳಕ್ಕೆ ಪಾಲಿಕೆ ಚೆಂಡು..!

ಬೆಳಗಾವಿ. ಪಾಲಿಕೆ ರಾಜಕಾರಣ ವಿಕೋಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಮೇಯರ್ ಶೋಭಾ ಸೋಮನ್ನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಪಾಲಿಕೆ ವಿವಾದದ ಚೆಂಡು ಈಗ ರಾಜ್ಯಪಾಲರ ಅಂಗಳಕ್ಕೆ ಹೋದಂತಾಗಿದೆ. ಮೇಯರ್ ಪತ್ರದಲ್ಲಿ ಏನಿದೆ?ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಈಗ ಚರ್ಚಯ ವಸ್ತುವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಕರ್ತವ್ಯ ಲೋಪಗಳ ಬಗ್ಗೆ ಸದಸ್ಯರುಗಳು ಕಳೆದ ದಿ. 21 ರಂದು…

Read More
error: Content is protected !!