ಸೂಪರ್ ಸೀಡ ಇಲ್ಲ ಎಂದ ಸಚಿವರು..!
ಇಲ್ಲಿ ಜಾತಿ ಸಂಬಂಧವೇ ಇಲ್ಲ ಎಂದ ಸತೀಶ್, ಅಭಯ ವಿರುದ್ಧ ದಲಿತಾಸ್ತ್ರ, ಸತೀಶ ವಿರುದ್ಧ ಮರಾಠಾಸ್ತ್ರ, ಸಚಿವರ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದ ಮೇಯರ್. ವಿರೋಧ ಪಕ್ಷಕ್ಕೆ ಮೇಯರ್ ಪತ್ರ ಕಾಣೆ ಬಗ್ಗೆ ಹೇಳಿದ್ದು ಯಾರು?. 138 ಪಿಕೆ ನೇಮಕ ವಿರುದ್ಧ ಕ್ರಮ ಎಂದ ಸಚಿವರು (ಇ ಬೆಳಗಾವಿ ವಿಶೇಷ) ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಬದಲು ಈಗ ವಿವಾದಾಸ್ಪದ ವಿಷಯವೇ ಹೆಚ್ಚು ಚರ್ಚೆ ಆಗುತ್ತಿದೆ, ಹಿಂದೆ ಕನ್ನಡ, ಮರಾಠಿ ವಿವಾದ ನಡೆಯುತ್ತಿತ್ತು, ಈಗ ಬಿಜೆಪಿ-…