ಮಹಿಳೆ ಮೇಲೆ ದೌರ್ಜನ್ಯ ಎಚ್ಚರಾಯ್ತು ಖಾಕಿ ಪಡೆ
ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಘಟಪ್ರಭಾ ಪೊಲೀಸರಿಗೆ ಎಸ್ಪಿ ಬುಲಾವ್ಬೆಳಗಾವಿ. ಅ ಘಟನೆ ಕಂಡು ನಾಗರಿಕ ಸಮಾಜ ಅಯ್ಯೋ ಅಂದ್ರು ಕೂಡ ಬೆಳಗಾವಿ ಜಿಲ್ಲಾ ಪೊಲೀಸ್ ಮಾತ್ರ ಕರುಣೆ ಇಲ್ಲದ ಕಲ್ಲು ಬಂಡೆಯಂತಿತ್ತು. ಆದರೆ ಮಾಧ್ಯಮದಲ್ಲಿ ವಿಶೇಷವಾಗಿ ಇ ಬೆಳಗಾವಿ ಡಾಟ್ ಕಾಂ ಪ್ರಕಟಿಸಿದ ವರದಿ ಪೊಲೀಸ್ ಪಡೆಯನ್ನು ನಿದ್ರೆಯಿಂದ ಎಬ್ಬಿಸಿದಂತಾಗಿದೆ. ಘಟಪ್ರಭಾ ಠಾಣೆಯ ಪೊಲೀಸರ ಸಮ್ಮುಖದಲ್ಲಿಯೇ ದಲಿತ ಮಹಿಳೆಯನ್ನು ಎಳೆದಾಡಿದರೂ ಕೂಡ ರಕ್ಷಣೆ ಕೊಡದವರ ಮೇಲೆ ಎಸ್ಪಿಯವರು ಮೊದಲು ಕ್ರಮಬತೆಗೆದು ಕೊಳ್ಳಬೇಕಾದ ಅನುವಾರ್ಯತೆ ಇದೆ. ಕಳೆದ…