ಮುಂದುವರೆದ ಪಿಕೆಗಳ ಧರಣಿ. ವಿರೋಧಿ ಪಕ್ಷದವರ ಭೆಟ್ಟಿ
ಬೆಳಗಾವಿ .ಬಾಕಿ ಸಂಬಳ ಪಾವತಿ ಮಾಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ವಿರೋಧ ಪಕ್ಷದವರು ಬೆಂಬಲ ಸೂಚಿಸಿದ್ದಾರೆ. ಪಾಲಿಕೆಯ ಎಂಎನ್ ಎಸ್ ನಗರಸೇವಕ ರವಿ ಸಾಳುಂಕೆ ಅವರು ಧರಣಿ ನಿರತನ್ನು ಭೆಟ್ಟಿಯಾಗಿ ಮಾತುಕತೆ ನಡೆಸಿದರು. ಅಷ್ಟೇ ಅಲ್ಲ ಕಳೆದ ಮಹಾನಗರ ಪಾಲಿಕೆ ಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ಕೂಡ ಆಗಿದೆ. ಇದರಲ್ಲಿ ಕೆಲ ತಾಂತ್ರಿಕ ಕಾರಣ ಬಂದಿದ್ದರಿಂದ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಸಾಳುಂಕೆ ಪ್ರತಿಭಟನಾ ನಿರತರಿಗೆ ಮನವರಿಕೆ ಮಾಡಿಕೊಟ್ಟರು. ಆದರೂ ಪಟ್ಟು ಸಡಿಲಿಸದ…