Headlines

ನಗರಸೇವಕನಿಗೆ ಷರತ್ತು ಬದ್ಧ ಜಾಮೀನು

ಹಿಂಡಲಗಾ ಜೈಲಿನತ್ತ ಬಿಜೆಪಿ‌ ನಗರಸೇವಕರ ದೌಡು. ಒಂದೇ ದಿನದಲ್ಲಿ ಜಾಮೀನು ಮಂಜೂರು. ಬಂಧನ ಸಮಯದಲ್ಲಿ ಫೊನ್ ಕಸಿದುಕೊಂಡಿದ್ದ ಪೊಲೀಸರು ಯಾರಿಗೂ ಕಾಲ್ ಮಾಡಲು ಅವಕಾಶ ಕೊಡದ ಖಾಕಿ.ಅಷ್ಟೊಂದು ತರಾತುರಿ ಬಂಧನದ ಹಿನ್ನೆಲೆಯಾದರೂ ಏನು? ಆಸ್ಪತ್ರೆ ಬಿಲ್ ತುಂಬದಿದ್ದರೂ ಡಿಸ್ಚಾ.ರ್ಜ ಮಾಡಿದ್ದು ಏಕೆ? ಬೆಳಗಾವಿಕಳದ ದಿನ ಟಿಳಕವಾಡಿ ಪೊಲಿಸರಿಂದ ಬಂಧನಕ್ಕೊಳಗಾಗಿದ್ದ ನಗರಸೇವಕ ಅಭಿಜಿತ್ ಜವಳಕರ ಅವರಿಗೆ ಇಲ್ಲಿನ ಜೆಎಂಎಫ್ಸಿ 4 ನೇ ಕೋರ್ಟ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.,ಭಾಗ್ಯನಗರ 8 ನೇ ಕ್ರಾಸ್ನಲ್ಲಿ ರಮೇಶ ಪಾಟೀಲರೊಂದಿಗೆ ಕಳೆದ ಎರಡು…

Read More

ಸೋತವರು ಚಿಂತಿಸಬೇಡಿ..ಸತೀಶ್

ನಿಮ್ಮೆಲ್ಲರ ಪ್ರೀತಿ, ಆಶಯದಿಂದ ಸತೀಶ್‌ ಪ್ರತಿಭಾ ಪುರಸ್ಕಾರ ಆರಂಭ: ಸಚಿವ ಸತೀಶ್‌ ಜಾರಕಿಹೊಳಿ ಸೋತ ಮಕ್ಕಳು ಚಿಂತಿಸಬೇಡಿ, ಮತ್ತೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದ ಸಚಿವರು ಯಮಕನಮರಡಿ: ಸತೀಶ್‌ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಗೆದ್ದಿರಬಹುದು, ಕೆಲವರು ಸೋತಿರಬಹುದು. ಆದರೆ ಸೋತ ಮಕ್ಕಳು ಚಿಂತಿಸುವ ಅವಶ್ಯಕತೆ ಇಲ್ಲ. ಮುಂದಿನ ವರ್ಷ ಮತ್ತೆ ನಿಮಗೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ…

Read More

ಪೋಲಿಸ್ ಆಯುಕ್ತರ ಕಚೇರಿ ಮುಂದೆ ಮೇಯರ್ ಧರಣಿ

ಬೆಳಗಾವಿ. ಬಿಜೆಪಿ ನಗರಸೇವಕರನ್ನು ಕಾನೂನು ಬಾಹಿರವಾಗಿ‌ ಬಂಧಿಸಿದ ಕ್ರಮದ ಬಗ್ಗೆ ಪ್ರಶ್ನೆ ಮಾಡಲು ಪೊಲೀಸ್ ಆಯುಕ್ತರ ಭೆಟ್ಟಿಗೆ ಹೋಗಿದ್ದ ಮೇಯರ್ ಸೇರಿದಂತೆ ಇತರರನ್ನು ಪೊಲೀಸರು ಅಡ್ಡಗಟ್ಟಿದರು. ಇದನ್ನು ವಿರೋಧಿಸಿದ ಮೇಯರ್ ಶೋಭಾ ಸೋಮನ್ನಾಚೆ, ಉಪ‌ಮೇಯರ್ ರೇಷ್ಮಾ ಪಾಟೀಲ, ಮಾಜಿ ಶಾಸಕ ಅನಿಲ‌ಬೆನಕೆ ಸಂಜಯವಪಾಟೀಲ, ಮತ್ತು ನಗರಸೇವಕರು‌ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು. ಈ ಬಗ್ಗೆ ಬಿಜೆಪಿ ನಿಯೋಗ ಆಯುಕ್ತರ ಗಮನಕ್ಕೆ ತಂದು ಅಸಮಾಧಾನ ವ್ಯಕ್ತಪಡಿಸಿತು.

Read More

ಒತ್ತಾಯಪೂರ್ವಕವಾಗಿ ನಗರಸೇವಕನನ್ನು ಅರೆಸ್ಟ ಮಾಡಿದ ಖಾಕಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕವನನ್ನೇ ಜೈಲಿಗಟ್ಟಿದ ಪೊಲೀಸ್. ಹೋರಾಟಕ್ಕೆ ಸಜ್ಜಾದ ಬಿಜೆಪಿ. ಇಂತಹುದಕ್ಕೆ ಮಣಿಯಲ್ಲ. ಬಿಜೆಪಿ ನಗರಸೇವಕರನ್ನು ಭಯದಲ್ಲಿಡುವ ಯತ್ನ. ಕಾಂಗ್ರೆಸ್ ,ಎಂಇಎಸ್ ಒಂದಾಗಿ ಷಡ್ಯಂತ್ರ, ರಾಜ್ಯಾಧ್ಯಕ್ಷರೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆಳಗಾವಿ. ಹಲ್ಲೆಗೋಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕ ಅಭಿಜಿತ ಜವಳಕರ ಅವರನ್ನು ಪೊಲೀಸರು ಬಂದಿಸಿ ಜೈಲಿಗೆ ಕಳಿಸಿದ್ದಾರೆ.ಕಳೆದ ಎರಡು ದಿನದ ಹಿಂದೆ ರಮೇಶ ಪಾಟೀಲರು ಅಕ್ರಮ ಮೊಬೈಲ್ ಟಾವರ್ ಕೂಡಿಸುವುದಕ್ಕೆ ಸಾರ್ಅವಜನಿಕರ ದೂರಿನ ಮೇರೆಗೆ ಅಭಿಜಿತ್ ಜವಳಕರ ಆಕ್ಷೇಪ ವ್ಯಕ್ತಪಡಿಸಿದ್ದರು….

Read More

ನಗರಸೇವಕರ ಮೇಲೆ ಹಲ್ಲೆಗೆ ರಾಜಕೀಯ ತಿರುವು..!

ಬೆಳಗಾವಿ ಅಕ್ರಮವಾಗಿ ಮನೆಯ ಮೇಲೆ ಮೊಬೈಲ್ ಟಾವರ್ ಅಳವಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರಸೇವಕರ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳತೊಡಗಿದೆ. ಬಿಜೆಪಿಯವರು ಮತ್ತು ಅಲ್ಲಿನ ನಿವಾಸಿಗಳು ಹಲ್ಲೆ ಮಾಡಿದ ಆರೋಪ ಹೊತ್ತ ರಮೇಶ್ ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮೇಲಾಗಿ ಹಲ್ಲೆಗೊಳಗಾದ ನಗರಸೇವಕ. ಅಭಿಜಿತ್ ಜವಳಕರ ನೀಡಿದ ದೂರಿನ ಹಿನ್ನೆಲೆಯಲ್ಲಿ ರಮೇಶ್ ಪಾಟೀಲರನ್ನು ಪೊಲೀಸರು ಬಂಧಿಸಿದ್ದರು. ಆದರೆ ಇವತ್ತು ಹಿಂದುಸ್ತಾನ ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ಎಂಇಎಸ್ನ ಮಾಜಿ…

Read More

ಸಂವಿಧಾನ ಸಮಾನತೆಯ ಅಡಿಪಾಯ- ಸತೀಶ್

ಭಾರತದ ಸಂವಿಧಾನ ಸಮಾನತೆಯ ಅಡಿಪಾಯ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ, : ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ನೀಡಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಸಂವಿಧಾನ ದೇಶದ ಪ್ರಜೆಗಳ ಸಮಾನತೆಯ ಅಡಿಪಾಯವಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ರವಿವಾರ (ನ.26) ನಡೆದ “ಸಂವಿಧಾನ ದಿನ” ಆಚರಣೆಯ ನಿಮಿತ್ಯ…

Read More

ಅದಕ್ಕೂ ಗ್ಯಾರಂಟಿಗೂ ಸಂಬಂಧವಿಲ್ಲ

ರೇಷ್ಮೆ ಇಲಾಖೆ-ಕೃಷಿ ಇಲಾಖೆ ವಿಲೀನಕ್ಕೂ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಹತ್ತು ವರ್ಷಗಳ ಹಿಂದೆಯೇ ನಡೆದಿದೆ. ಗ್ಯಾರಂಟಿ ಯೋಜನೆಗಳಿಗೂ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು. ನಗರದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಉದ್ಯಾನವನ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಎಲ್ಲ ಸರ್ಕಾರಗಳಲ್ಲಿ ಕೆಲ ಇಲಾಖೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ…

Read More

ನಮಗೆ ರಕ್ಷಣೆ ಕೊಡಿ

ನಗರಸೇವಕರ ನೇತೃತ್ವದಲ್ಲಿ ಸಿಪಿಐಗೆ ಮನವಿಭಾಗ್ಯನಗರಕ್ಕೆ ವಿಶೇಷ ರಕ್ಷಣೆ ಕೊಡಿ. ಬೆಳಗಾವಿ.ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯಿಂದ ಭಯ ಭೀತಗೊಂಡಿರುವ 9 ನೇ ಕ್ರಾಸ್ ನ ಭಾಗ್ಯನಗರ ನಿವಾಸಿಗಳು ರಕ್ಷಣೆ ಕೋರಿ ಶನಿವಾರ ಪೊಲೀಸ್ ಅಧಿಕಾರಿಗೆ ಮನವಿ ಪತ್ರ ಅಪರ್ಿಸಿದರು.ಪಾಲಿಕೆಯ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಅಲ್ಲಿನ ನಿವಾಸಿ ರಮೇಶ ಪಾಟೀಲ ಎಂಬುವರು ತಮ್ಮ ಮನೆಯ ಮೇಲೆ ಮೊಬೈಲ್ ಟಾವರ್ ಕೂಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ನಗರಸೇವಕ ಜವಳಕರ…

Read More

No SUNDAY, No MONDAY..24X7

ಈ ಅಧಿಕಾರಿಗಳಿಗೆ ದಿನದ 24 ತಾಸು ಸಾಕಾಗುತ್ತಿಲ್ಲ. ಇವರಿಗೆ ಸಂಡೇ, ಮಂಡೇ ಎರಡೂ ಅಷ್ಟೆ. ಗಡಿಯಾರ ಕಟ್ಟಿದ್ದರೂ ಸಮಯ ನೋಡಲ್ಲ. ಸರ್ಕಾರದ ಸ್ವಾಗತಕ್ಕೆ‌ಸಕಲ ಸಜ್ಜು. ಬೆಳಗಾವಿ. ಅಧಿವೇಶನ‌ ನೆಪದಲ್ಲಿ ಇಡೀ ಸರ್ಕಾರ ಗಡಿನಾಡ ಬೆಳಗಾವಿಗೆ ಬರಲಿದೆ.‌ಡಿಸೆಂಬರ 4 ರಿಂದ ಬರೊಬ್ಬರಿ ಹತ್ತು ದಿನಗಳ ಕಾಲ ಗಣ್ಯಾತಿ ಗಣ್ಯರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಆ ಸಂದರ್ಭದಲ್ಲಿ ಹೊರಗೆ ಯಾವುದೇ ರೀತಿಯ ಕಿರಿಕ್ ಆಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಈ ಮೂರು ಅಧಿಕಾರಿಗಳ ಮೇಲಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ…

Read More

ಕ್ಯಾಪ್ಟನ್ ಎಂವಿ ಪ್ರಾಂಜಲ್ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರೊಡನೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಎಂವಿ ಪ್ರಾಂಜಲ್ ಸೇರಿದಂತೆ ಇಬ್ಬರು ಸೇನಾಧಿಕಾರಿಗಳು ಹಾಗು ಮೂವರು ಯೋಧರು ಹುತಾತ್ಮರಾದ ವಿಷಯ ಸಿಡಿಲಿನಂತೆ ಬಂದೆರಗಿದೆ, ಈ ಸಂದರ್ಭದಲ್ಲಿ ಹುತಾತ್ಮರಾದ ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ರ್ತಿಯಾಗಲಿ ಅವರ ಕುಟುಂಬ ವರ್ಗಕ್ಕೆ ಹಾಗು ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮಸ್ತ ಪದಾಧಿಕಾರಿಗಳು ಹಾಗು ಕಾರ್ಯಕಾರಿಣಿ ಸದಸ್ಯರು ಆ…

Read More
error: Content is protected !!