ಪತ್ರಕರ್ತ ಅಶೋಕ ಜೋಶಿ ಇನ್ನಿಲ್ಲ
ಬೆಳಗಾವಿ. ವಿವಿಧ ಪತ್ರಿಕೆಗಳಲ್ಲಿ ಸಮರ್ಥವಾಗಿ ಕಾರ್ಯನುರ್ವಹಿಸಿದ್ದ ಪತ್ರಕರ್ತ ಅಶೀಕ ಜೋಶಿ ಇಂದು ಬೆಳಗಿನ ಜಾವ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬೆಳಗಾವಿ. ವಿವಿಧ ಪತ್ರಿಕೆಗಳಲ್ಲಿ ಸಮರ್ಥವಾಗಿ ಕಾರ್ಯನುರ್ವಹಿಸಿದ್ದ ಪತ್ರಕರ್ತ ಅಶೀಕ ಜೋಶಿ ಇಂದು ಬೆಳಗಿನ ಜಾವ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಿಜೆಪಿ ನಗರಸೇವಕರ ವಾರ್ಡಗಳಿಗೆ ಅನುದಾನ ಇಲ್ಲ. ಅನುದಾನ ಕೊಡಿ ಎಂದು ಕೇಳದ ಬಿಜೆಪಿಗರು. ಅನುದಾನ ಕೊಡದ ಕಾಂಗ್ರೆಸ್ಸಿಗರು. ಬಿಜೆಪಿ ಸರ್ಕಾರದ ಅವಧಿಯ ಕಾನಗಾರಿಗಳು ಸ್ಥಗಿತ ಮೇಯರ್ ಅವಧಿ ಮುಗಿಯುತ್ತ ಬಂದರೂ ಸರಿಯಾಗಿ ನಡೆಯದ ಅಭಿವೃದ್ಧಿ ಚರ್ಚೆ ಅಭಿವೃದ್ಧಿಗಿಂತ ವಿವಾದಗಳದ್ದೇ ಸದ್ದು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಡಳಿತಾರೂಢ ಬಿಜೆಪಿ ನಗರಸೇವಕರು ಅಂದರೆ ಓಂದು ರೀತಿಯಲ್ಲಿ ಮಲತಾಯಿ ಮಕ್ಕಳು ಆಗಿದ್ದಾರೆ. ಬಿಜೆಪಿ ನಗರ ಸೇವಕರಿರುವ ವಾರ್ಡಗಳಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬರುತ್ತಿಲ್ಲ. ಬಿಜೆಪಿಯವರೂ ಕೂಡ ತಮ್ಮ…
ದಿ.ನಾಗಪ್ಪ ಶೇಖರಗೋಳ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ವಿ.ಪ ಸದಸ್ಯ ಲಖನ್ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ರಾಹುಲ ಜಾರಕಿಹೊಳಿ ಸೇರಿದಂತೆ ಶ್ರದ್ಧಾಂಜಲಿ ಸಭೆಯಲ್ಲಿ ಹಲವರು ಭಾಗಿ ಗೋಕಾಕ : ನಮ್ಮ ಕುಟುಂಬವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಾಣಲಿಕ್ಕೆ ಹಲವು ಮಹನೀಯರು ಸೇವೆ ಸಲ್ಲಿಸಿದ್ದಾರೆ. ನಮ್ಮ ಕುಟುಂಬದ ಸಾಮ್ರಾಜ್ಯದಲ್ಲಿ ದಿ. ನಾಗಪ್ಪ ಶೇಖರಗೋಳ ಪಾತ್ರವೂ ಇದೆ. ವಿಧಿಯಾಟದ ಮುಂದೆ ಯಾರೂ ದೊಡ್ಡವರಲ್ಲ. ಅಗಲಿರುವ ನಾಗಪ್ಪನ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ….