Headlines

ಜಾಮೀನು ಹೆಸ್ರಲ್ಲಿ ಲವ್ ಸೆಕ್ಸ್ ದೋಖಾ…!?

ಬೆಳಗಾವಿ. ಕೊಲೆ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾದ ಮಗನನ್ನು ಹೊರ.ತರಲು ತಾಯಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ ವ್ಯಜ್ತಿಯೊಬ್ಬ ಮನನ ಅಡಿದ ಮೋಸದ ಕಥೆ ಇದು. ಈ ಪ್ರಕರಣ ಗೋಕಾಕ ತಾಲೂಕಿನಲ್ಲಿ ನಡೆದಿದೆ. ಕಳೆದ ದಿ. ಎಸ್ಪಿ ಕಚೇರಿ ಮೆಟ್ಟಿಲೇರಿ ಇಂದು ಗೋಕಾಕ ಪ್ರಕರಣ ದಾಖಲಾಗಲಿದೆ ಎಂದು ಹೇಳಲಾಗಿದೆ. ಇಲ್ಲಿ ಮಗನನ್ನು ಜಾಮೀನು ಮೂಲಕ ಹೊರ ತರಲು ಸಹಾಯ‌ ಮಾಡುವುದಾಗಿ ಹೇಳಿ ಮುಂದೆ ಬಂದ ವ್ಯಕ್ಯಿ ತಾಯಿ ಮೇಲೆ ಕಣ್ಣು ಹಾಕಿ ಮಾಡಬಾರದ್ದನ್ನು ಮಾಡಿದನು ಎನ್ನಲಾಗಿದೆ. ಕೊನೆಗೆ ಜಾತ್ರೆಯ…

Read More

ಸತೀಶ್ ಕಾಲೊನಿಯಲ್ಲಿ ನೀರಿಗಾಗಿ ಪರದಾಟ

ಬೆಳಗಾವಿ ತಾಲೂಕಿನ ಬಿ.ಕೆ.ಕಂಗ್ರಾಳಿ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ವೈಭನಗರದ ಸತೀಶ ಕಾಲೋನಿ, ನಿವಾಸಿಗಳ ಪರದಾಟ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 30 ವರ್ಷಗಳಿಂದ ನೀರು, ಚರಂಡಿ ವ್ಯವಸ್ಥೆಯೂ ಇಲ್ಲ. ಬೆಳಗಾವಿ ಸ್ಮಾರ್ಟ್ ಸಿಟಿ ವ್ಯಾಪ್ತಿ, ಏ ಗ್ರೇಡ್ ಪಂಚಾಯತ್ ಇದ್ರೂ ಕೂಡ ನೀರಿನ ಭವನೆ ನೀಗುತ್ತಿಲ್ಲ. ರೊಚ್ಚಿಗೆದ್ದ ಜನ ಬೀದಿಗಿಳಿದು ನೀರಿಗಾಗಿ ಆಗ್ರಹ ನಡೆಸಿದರು., ಹಲವು ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಮನವಿ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ ಸಚಿವರು ಯಾವುದೇ ಮನವಿಗೂ…

Read More

ಶ್ರೀರಾಮ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್..?

ಲೋಕಸಮರದಲ್ಲಿ ಬಿಜೆಪಿ ಟಿಕೆಟ್ ಗೆ ಭಾರೀ ಡಿಮ್ಯಾಂಡ್. ಚುನಾವಣೆ ಪೂರ್ವ ಸಮೀಕ್ಷೆ ನಂತರ ಬಿಜೆಪಿಗೆ ಶ್ರೀರಾಮನ ಬಲ. ಅಚ್ಚರಿಯ ಅಭ್ಯರ್ಥಿಗಳು ಕಣದಲ್ಲಿ ಬರುವ ಸಾಧ್ಯತೆ. ಬಹುತೇಕ ಹಾಲಿ ಸಂಸದರಿಗೆ ಪಕ್ಷ ಸಂಘಟನೆ ಹೊಣೆ. ಶ್ರೀರಾಮನ‌ ಮೂರ್ತಿಕಾರ ಅರುಣ, ತೇಜಸ್ವಿನಿ ಅನಂತಕುಮಾರಗೆ ಟಿಕೆಟ್ ಬಹುತೇಕ ಫಿಕ್ಸ್. ಉತ್ತರ ಕರ್ನಾಟಕ ದಲ್ಲಿಯೂ ಹೊಸ ಮುಖ. ಬೆಳಗಾವಿ, ಚಿಕ್ಕೋಡಿಗೆ ಯಾರು? ಅವರೇನಾ ಅಥವಾ ಇವರಾ ಎನ್ನುವ ಚರ್ಚೆ ಜೋರು. ಧಾರವಾಡಕ್ಕೆ ಪ್ರಲ್ಹಾದ ಜೋಶಿ ಫಿಕ್ಸ್. ಬೆಳಗಾವಿ ಬದಲು ಶೆಟ್ಟರ್ ಹಾವೇರಿಗಾ? ವಿಜಯಪುರಕ್ಕೆ…

Read More

ಚೋರ್ಲಾ-ಗೋವಾ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ

ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ದುರಸ್ತಿ ಕಾಮಗಾರಿಗೆ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ಬೆಳಗಾವಿ: ಬೆಳಗಾವಿ-ಚೋರ್ಲಾ-ಗೋವಾ ರಸ್ತೆ ನಿರ್ಮಾಣದ ಕುರಿತು ಸಾರ್ವಜನಿಕವಾಗಿ ಸುಮಾರು ದಿನಗಳಿಂದ ಸಾಕಷ್ಟು ಒತ್ತಡವಿತ್ತು. ಈ ನಿಟ್ಟಿನಲ್ಲಿ 43.35 ಕಿ.ಮೀ ರಸ್ತೆ, ಚರಂಡಿ, ಸೇತುವೆ ನಿರ್ಮಾಣ ಕಾಮಗಾರಿಗಳು 11 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ. ಕರ್ನಾಟಕ ಗೋವಾ ಎರಡು ರಾಜ್ಯಗಳ ಮುಖ್ಯ ಹೆದ್ದಾರಿ ಇದಾಗಿದ್ದು, ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಖಾನಾಪೂರ ತಾಲ್ಲೂಕಿನ ಕಣಕುಂಬಿ ಗ್ರಾಮದಲ್ಲಿ…

Read More

ಗಣೇಶೋತ್ಸವ ಮಂಡಲ ಪದಾಧಿಕಾರಿಗಳೊಂದಿಗೆ ಔತಣ ಕೂಟ

ಬೆಳಗಾವಿ. ಇದೇ ದಿ. ೨೯ ರಂದು ನಿವೃತ್ತಿ ಆಗಲಿರುವ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ನ ಅಳೆ ಬೆಳಿಗ್ಗೆ ೧೦ ಕ್ಕೆ ಮಧ್ಯವರ್ತಿ ಸಾರ್ವಜನಿಕ ಗಣೇಶೋತ್ಸವ ಪಧಿಕಾರಿಗಳೊಂದಿಗೆ ಔತಣಕೂಟ ನಡೆಸಲಿದ್ದಾರೆ. ಸದಾಶಜವ ನಗರದಲ್ಲಿರುವ ತಮ್ಮ‌ನಿವಾಸದಲ್ಲಿ ಮಂಡಲದ ಪದಾಧಿಕಾರಿಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ಈ ಔತಣಕೂಟದಲ್ಲಿ ಎಂಇಎಸ್ ಮುಖಂಡರೂ ಆಗಿರುವ ಗಣೇಶೋತ್ಸವ ಮಂಡಲದ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ ಅವರೂ ಸಹ ಭಾಗವಹಿಸಲಿದ್ದಾರೆ.

Read More

ಸಾರಾಯಿ ಅಡ್ಡೆ ಮೇಲೆ ದಾಳಿ ಹೇಗಿತ್ತು ಗೊತ್ತಾ?

ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಸೋನಟ್ಟಿ ಗ್ರಾಮದ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ಬೆಳ್ಳಂಬೆಳಿಗ್ಗೆ ಭರ್ಜರಿ ದಾಳಿ ನಡೆದಿದೆ, ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 5 ಸಾವಿರ ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತಿ ಮಾಡಲಾಗಿದೆ. ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ 200 ಜನ ಪೊಲೀಸ್ ಸಿಬ್ಬಂದಿಗಳ ತಂಡದಿಂದ ಈ ದೊಡ್ಡ ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ಆರೋಪಿಗಳು ಕಾಲ್ಕಿತ್ತಿದ್ದಾರೆ. ದಾಳಿ ವೇಳೆ…

Read More

ಟಿಎಪಿಸಿಎಂಎಸ್ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ

ಟಿಎಪಿಸಿಎಂಎಸ್ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ಅವಿರೋಧವಾಗಿ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದ ಸಂಘದ ಆಡಳಿತ ಮಂಡಳಿಯ ನೂತನ ಸದಸ್ಯರು ಗೋಕಾಕ– ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯ- ಸಹಕಾರ ನೀಡುವುದಾಗಿ ಕೆಎಂಎಫ್ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಶುಕ್ರವಾರದಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಮಂಡಳಿಯ ಸದಸ್ಯರು ನೀಡಿರುವ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ…

Read More

ಇತರರಿಗೆ ಮಾದರಿಯಾಗುವಂತೆ ಜೀವನ ನಡೆಸಿ

ಬೆಳಗಾವಿ: “ ವಿದ್ಯಾರ್ಥಿ ಜೀವನ‌ ಬಹಳ ಪ್ರಮುಖವಾದ ಘಟವಾಗಿದೆ.  ಈ  ಹಂತದಲ್ಲಿ  ಪ್ರತಿಯೊಬ್ಬರು  ತಮ್ಮ ತಮ್ಮ ಜೀವನವನ್ನು ‌ಇತರರಿಗೆ  ಮಾದರಿಯಾಗುವಂತೆ  ರೂಪಿಸಿಕೊಳ್ಳುವಲ್ಲಿ‌ ‌ಬದ್ಧರಾಗಬೇಕು ” ಎಂದು ಯುವ ನಾಯಕ  ರಾಹುಲ್ ಜಾರಕಿಹೊಳಿ  ಹೇಳಿದರು. ಇಲ್ಲಿನ ಬಿಮ್ಸ  ಕಾಲೇಜನಲ್ಲಿ  ಆಯೋಜಿಸಲಾದ  ಗುರುವಾರ ಬೆಳಗಾವಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ  ಪದವಿ ಪ್ರದಾನ ಸಮಾರಂಭ ಹಾಗೂ ಬಿಳ್ಕೋಡಿಗೆ  ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.   ಸಮಾಜದ ಅಭಿವೃದ್ಧಿಗೆ ಶಿಕ್ಷಣದ ಪಾತ್ರ  ಬಹುಮುಖ್ಯವಾಗಿದೆ.  ಎಲ್ಲ ವಿದ್ಯಾರ್ಥಿಗಳು ಗುಣಮಟ್ಟದ  ಶಿಕ್ಷಣ ಕಲಿತು  ಹೆಚ್ಚಿನ   ಸಾಧನೆಗಳನ್ನು ಮಾಡಬೇಕೆಂದು …

Read More

ರಸ್ತೆ ಅಪಘಾತ- 6 ಸಾವು

ಖಾನಾಪುರ ತಾಲೂಕಿನ ಬೀಡಿ-ಕಿತ್ತೂರ ರಸ್ತೆಯಲ್ಲಿ ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟ ಮಾಹಿತಿ ಇದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಖಾನಾಪುರ ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಕಿತ್ತೂರಿನಿಂದ ಬೀಡಿ ಗ್ರಾಮದತ್ತ ಹೊರಟಿದ್ದ ಪ್ರಯಾಣಿಕರ ಕಾರು ಮಂಗೇನಕೊಪ್ಪ ಗ್ರಾಮದ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ…

Read More

ಗಡ್ಕರಿ ಕಂಡ್ರೆ ಸಚಿವ ಸತೀಶ್ಗೆ ಹೆಮ್ಮೆ…!

ಬೆಳಗಾವಿಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಯಾರನ್ನೂಅಷ್ಟು ಸಲೀಸಾಗಿ ಹೊಗಳುವುದಿಲ್ಲ.ಆದರೆ ಬೆಳಗಾವಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಇದೇ ಸತೀಶ ಜಾರಕಿಹೊಳಿಯವರು ಬಾಯ್ತುಂಬ ಹೊಗಳಿದರು, ಗಡ್ಕರಿ ಅವು ಹೆದ್ದಾರಿಯ ಬಾದ್ ಷಾ ಎಂದರು,ಕೇಂದ್ರ ಸಾರಿಗೆ ಸಚಿವಾಲಯದಿಂದ ರಾಜ್ಯದ ರಸ್ತೆಗಳು ಸುಧಾರಣೆ ಆಗಬೇಕು ಈ ರಸ್ತೆ ಗಳಿಂದರಾಜ್ಯದಲ್ಲಿ ಅಭಿವೃದ್ಧಿ ಆಗಬೇಕು. ಇದರಿಂದ ಅನೇಕ ಉದ್ಯಮಿಗಳು ಬರಬೇಕೆಂದು ಕೇಂದ್ರಸರ್ಕಾರದ ಕನಸಿದೆಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ…

Read More
error: Content is protected !!