ಕೆಲವರಿಗೆ ಚುನಾವಣೆ ಬಂದಾಗ ಸ್ವಾಭಿಮಾನ ನೆನಪಾಗುತ್ತದೆ..!

ಹೆಬ್ಬಾಳಕರಗೆ ಟಾಂಗ್ ಕೊಟ್ಟ ಬಾಲಚಂದ್ರಕೆಲವರಿಗೆ ಚುನಾವಣೆ ಬಂದಾಗ ಸ್ವಾಭಿಮಾನ ನೆನಪಾಗುತ್ತದೆ..!ಬೆಳಗಾವಿ.ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವ ಆರೋಪದಲ್ಲಿ ಅರ್ಥವೇ ಇಲ್ಲ. ಅದಕ್ಕೆ ಜನರೇ ಉತ್ತರ ಕೊಟ್ಟಿದ್ದಾರೆ, ಹೀಗಾಗಿ ಅದು ಈಗ ಮುಗಿದ ಅಧ್ಯಾಯ ಎಂದು ಅರಭಾವಿ ಶಾಸಕರೂ ಆಗಿರುವ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು,ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಬೆಳಗಾವಿಗರು ಟಿಕೆಟ್ ಕೇಳಿದ್ದರಿಂದ ಹೊಗಿನವರು ಎನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಬಾಡಿಗೆ ಮನೆ ಮಾಡಿ ಎಷ್ಟೋ ಜನ ಇರುತ್ತಾರೆ. ಕಾಂಗ್ರೆಸ್ ಆರೋಪ ಮಾಡಬೇಕು ಅಂತ … Continue reading ಕೆಲವರಿಗೆ ಚುನಾವಣೆ ಬಂದಾಗ ಸ್ವಾಭಿಮಾನ ನೆನಪಾಗುತ್ತದೆ..!

error: Content is protected !!