ಬೆಳಗಾವಿ ಬೂದಿ ಮುಚ್ವಿದ ಕೆಂಡ…!
ಬೆಳಗಾವಿ ಅಳವಣ ಗಲ್ಲಿಯಲ್ಲಿ ನಡೆದ ಮಕ್ಕಳ ಕ್ರಿಕೆಟ್ ಗಲಾಟೆ. ಮನೆ ಮುಂದೆ ಬಿದ್ದ ಚೆಂಡು ತೆಗೆದುಕೊಳ್ಳಲು ಹೋದಾಗ ಮಕ್ಕಳಿಗೆ ಥಳಿತ, ಶರುವಾಗಿದ್ದು ಎಲ್ಲಿಂದ? ಕೋಮು ಬಣ್ಣ ತಿರುಗಿದ್ದು ಯಾಕೆ? FIR ನಲ್ಲಿದೆ ಅದಕ್ಕೆ ಉತ್ತರ. ಪೊಲೀಸ್ ಮುಂದೆಯೇ ತಲವಾರ ಎಸೆದಿದ್ದು ಯಾರು? ಅವರನ್ನು ತಕ್ಷಣಕ್ಕೆ ಹಿಡಿಯಲಿಲ್ಲ ಏಕೆ? ಪೊಲೀಸರು ಹಿಂದೇಟು ಹಾಕಿದ್ದು ಏತಕ್ಕೆ? ಇದೊಂದು ಸಣ್ಣ ಘಟನೆ ಅಂತ ಒಟ್ಟಾರೆ ಪ್ರಕರಣ ಮುಚ್ಚಿಹಾಕುವ ಕೆಲಸ ನಡೆಯುತಾ? ಕೇಸ್ ಗೆ ಕೌಂಟರ್ ಕೇಸ್ ಪರಿಹಾರನಾ? ಬೆಳಗಾವಿ.ಮಕ್ಕಳ ಕ್ರಿಕೆಟ್ ಆಟದ…