AKBMS ಹಿರಿಯಣ್ಣಸ್ವಾಮಿ ಇನ್ನಿಲ್ಲ
ಬೆಂಗಳೂರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರು, ಮತ್ತು ದೇವಗಿರಿ ವೆಂಕಟೇಶ್ವರ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ಹೂ. ನಾ. ಹಿರಿಯಣ್ಣ ಸ್ವಾಮಿಕಳೆದ ದಿನ ರಾತ್ರಿ ನಿಧನರಾದರು. ಹೂ. ನಾ. ಹಿರಿಯಣ್ಣ ಸ್ವಾಮಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನೆಗೆ 50 ವರ್ಷದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಮಹತ್ತರವಾದ ಕೊಡುಗೆ ನೀಡಿದ್ದಾರೆ, ಎಲ್ಲಾ ಸಮ್ಮೇಳನಗಳನ್ನು ಯಶಸ್ವಿಯಾಗಿ ಅಯೋಜಿಸಲು ಪ್ರಮುಖ ಕಾರಣಕರ್ತರು, ಗಾಯಿತ್ರಿ ರಥಯಾತ್ರೆಯನ್ನು ರಾಜ್ಯಾದ್ಯಂತ ತೆಗೆದುಕೊಂಡು ಹೋಗಲು ಪ್ರವಾಸ ನಿಗದಿ ಮಾಡಿ ಯಶಸ್ವಿಯಾಗಿ ನಡೆಯಲು…