ಡಿ.ದೇವರಾಜು ಅರಸು ಮಹಾನ್ ಚೇತನ…!
ಡಿ.ದೇವರಾಜ ಅರಸು 109ನೇ ಜನ್ಮ ದಿನಾಚರಣೆ ಹಿಂದುಳಿದ ವರ್ಗಗಳಿಗೆ ದಿಸೆ ನೀಡಿದ ಅರಸು ಅವರನ್ನು ಸ್ಮರಿಸುವದು ನಮ್ಮೆಲ್ಲರ ಕರ್ತವ್ಯ: ಈರಣ್ಣ ಕಡಾಡಿ ಬೆಳಗಾವಿ:ಹಿಂದುಳಿದ ವರ್ಗಗಳಿಗೆ ಒಂದು ದಿಸೆಯನ್ನು ನೀಡಿದಂತಹ ಮಹಾನ ಚೇತನರು ಹಾಗೂ ಹಿಂದುಳಿದ ವರ್ಗ ಎಂದು ಗುರುತಿಸುವ ಜನರಿಗೆ ಗೌರವದ ಬದುಕನ್ನು ಕಟ್ಟಿಕೊಳ್ಳಲು ಪ್ರಥಮವಾಗಿ ಪ್ರಯತ್ನಿಸಿದ ಡಿ ದೇವರಾಜ ಅರಸು ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ನುಡಿದರು. ನಗರದ ಕುಮಾರ ಗಂಧರ್ವ ರಂಗಂಮದಿರದಲ್ಲಿ (ಆ.20)ಜಿಲ್ಲಾಡಳಿತ, ಜಿಲ್ಲಾ…