ಕಿತ್ತೂರು ಉತ್ಸವದಲ್ಲಿ ಬೌನ್ಸರ್ ಗಳಿಂದಲೇ ಕಿರಿಕ್– ಜನ ದೂರ ದೂರ
ಬೆಳಗಾವಿ: ಬ್ರಿಟೀಷರ ವಿರುದ್ಧ ಸೆಣಸಾಡಿ ಹೋರಾಟ ಮಾಡಿದ ಕೆಚ್ಚೆದೆಯ ಹೋರಾಟಗಾರ್ತಿ ವೀರರಾಣಿ ಕಿತ್ತೂರು ಚನ್ನಮ್ಮಳ 200 ವರ್ಷದ ಉತ್ಸವಕ್ಕೆ ಏನಾದರೂ ಆತಂಕವಿದೆಯೇ? ಅಥವಾ ರಾಣಿ ಚನ್ನಮ್ಮಳಿಂದ ಒದೆತಿಂದು ಭಾರತ ಬಿಟ್ಡು ತೊಲಗಿದ ಬ್ರಿಟೀಷರು ಮತ್ತೇ ಉತ್ಸವಕ್ಕೆ ಬರ್ತಿದ್ದಾರಾ? ಇದೊಂದು ಕಪೋಲಕಲ್ಪಿತ ಪ್ರಶ್ನೆ ಎನಿಸಿದರೂ ಉತ್ಸವದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ಹೊರತುಪಡಿಸಿ ಖಾಸಗಿ ಬೌನ್ಸರಗಳನ್ನು ನೇಮಕ ಮಾಡಿದ್ದನ್ನು ಗಮನಿಸಿದರೆ ಸಹಜವಾಗಿ ಇಂತಹ ಹತ್ತಾರು ಪ್ರಶ್ನೆಗಳು ಕೇಳಿ ಬರುತ್ತವೆ. ಕಿತ್ತೂರಿನ ಇತಿಹಾಸದಲ್ಲಿ ಎಂದಿಗೂ ಪೊಲೀಸರನ್ನು ಹೊರತುಪಡಿಸಿ ಲಕ್ಷಾಂತರ ರೂ ವೆಚ್ಚ…