ಬೆಳಗಾವಿ .ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಲಕ್ಷ್ಮಣರಾವ್ ಚಿಂಗಳೆಗೆ ಕಾಂಗ್ರೆಸ್ ಟಿಕೆಟ್ ಎಂದು ಕೆಲವರು ನಿರೀಕ್ಷಿಸಿದ್ದರು.

ಅದರೆ ಅವರಿಗೆ ಕೊಟ್ಟಿದ್ದು ಬೆಳಗಾವಿ ಬೂಡಾ ಅಧ್ಯಕ್ಷ ಸ್ಥಾನ. ಈ ಹಿಂದೆ ಚಿಕ್ಕೋಡಿಯಿಂದ ಕುರುಬ ಸಮಾಜಕ್ಜೆ ಟಿಕೆಟ್ ಎಙದು ಸಚಿವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂದರೆ ಚಿಕ್ಕೋಡಿ ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರುಯಾಙಕಾಗೆ ದಾರಿ ಸುಗಮವಾಯಿತು.