
ಆತ್ಮಹತ್ಯೆ ಕೇಸ್- ಸಂಕಷ್ಟ ಗ್ಯಾರಂಟಿ..!?
ತನಿಖೆ ನಡೆದರೆ ಎಲ್ಲರಿಗೂ ಸಂಕಷ್ಟ ಗ್ಯಾರಂಟಿ. ಮಾಲೀಕರಿಲ್ಲದ ಮತ್ತು ಸರ್ಕಾರಿ ಜಮೀನು ಮೇಲೆ ಕಣ್ಣು ಬಿದ್ದಿತ್ತಾ? ಅದಕ್ಕೆ ಸಹಕರಿಸದ್ದಕ್ಕಾಗಿ ರುದ್ರೇಶ ಎತ್ತಂಗಡಿ ಮಾಡಲಾಯಿತಾ? ತಹಶೀಲ್ದಾರ ಅಷ್ಟೇ ಅಲ್ಲ ಎಲ್ಲ ಸರ್ಕಾರಿ ಕಚೇರಿ ಮೇಲೆ ಡಿಸಿ ಹದ್ದಿನ ಕಣ್ಣು. ರುದ್ರೇಶ ಆತ್ಮಹತ್ಯೆ.. ಎಸಿಯಿಂದ ತನಿಖೆಗೆ ಅಸ್ತು. ಬೆಳಗಾವಿ.ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ದ್ವಿತೀಯ ದರ್ಜೆ ಸಹಾಯಕ ) ರುದ್ರೇಶ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ ತನಿಖೆಯ ಸಮಯದಲ್ಲಿ ಹೆಚ್ಚಿನ ಅನಿರೀಕ್ಷಿತ ಬೆಳವಣಿಗೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.ಪ್ರಕರಣದ…