ಪತ್ರಕರ್ತನ ಮಗ ಹಿರೋ ಆದ ಕಥೆ ಇದು..!
ಬೆಳಗಾವಿ. ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗಬೇಕು. ಡಾಕ್ಟರ್ ಮಕ್ಕಳು ಡಾಕ್ಟರ್ರೇ ಆಗಬೇಕು. ರಾಜಕಾರಣಿಗಳ ಮಜ್ಕಳು ರಾಜಕಾರಣಿಗಳೇ ಆಗಬೇಕು..! ಇಂತಹುದೊಂದು ರೂಢಿ ಮಾತು ಸಹಜವಾಗಿ ಎಲ್ಲೆಡೆ ಕೇಳಿಬರುತ್ತಿದೆ. ಅಷ್ಟೆ ಅಲ್ಲ ಅದೇ ರೀತಿ ಆಗುತ್ತಿದೆ ಆದರೆ ಇದೆಲ್ಲಕ್ಕಿಂತ ಭಿನ್ನ ಎನ್ನುವುದನ್ನು ತೋರಿಸಿ ಕೊಟ್ಟ ಹುಡುಗ ಅಂದ್ರೆ ಕಿರಣ ರವಿ ಉಪ್ಪಾರ.! ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ ಟೈಮ್ಸ್‌ಆಫ್ ಇಂಡಿಯಾದ ಬೆಳಗಾವಿಯ ಹಿರಿಯ ಪತ್ರಕರ್ತ ಎನಿಸಿಕೊಂಡ ರವಿ ಉಪ್ಪಾರ ಅವರ ಮಗ ಈಗ ಸ್ಮಾರ್ಟ ಸಂಕಟ ಚಲನಚಿತ್ರದ ಹಿರೋ..! ಈ…