
ಡಿಕೆಶಿಗೆ ಟಕ್ಕರ್ ಕೊಡಲು ಸತೀಶ ರಣತಂತ್ರ
ಡಿಸಿಸಿ ಅಧ್ಯಕ್ಷ ಗಾದಿಗೆ ಗುದ್ದಾಟಬೆಳಗಾವಿ ರಾಜಕಾರಣ `ಸರ್ಕಾರಕ್ಕೆ ಕಂಟಕ ? ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಎಂಟ್ರಿ.ಸತೀಶ್ ಉಗ್ರ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಸತೀಶ್ ಕೋಟೆ ಮುರಿಯಲು ಹೆಬ್ಬಾಳಕರ ಮೂಲಕ ತಂತ್ರಗಾರಿಕೆ. ಸಿಟಿ ರವಿ ಪ್ರಕರಣದಲ್ಲೂ ಸತೀಶ್ ಮಾತು ಕೇಳದೇ ಯಡವಟ್ಟು ಮಾಡಿಕೊಂಡ ಪೊಲೀಸರು. ಬೆಳಗಾವಿ. ಬೆಳಗಾವಿ ಜಿಲ್ಲೆಯವ ಕಾಂಗ್ರೆಸ್ ರಾಜಕಾರಣದಲ್ಲಿ ನಡೆದಿರುವ ಬೆಳವಣಿಗೆ ಎಲ್ಲರಿಗೂ ಗೊತ್ತಿಲ್ಲ ಎಂದಿಲ್ಲ. ಸಧ್ಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸಚಿವರ ನಡುವೆ ಗುದಮುರಿಗೆ ನಡೆದಿದೆ. ಮೂಲಗಳ ಪ್ರಕಾರ…