
ಅನುಮತಿ ಇಲ್ಲ -ಡಿಸಿ ಕಾರ್ಯಕ್ರಮ ನಿಲ್ಲಲ್ಲ- ಅಭಯ
ಸಂಭಾಜಿ ಮೂರ್ತಿ ಅನಾವರಣ- ತಾರಕಕ್ಕೇರಿದ ಗೊಂದಲ. ಮೂರ್ತಿ ಅನಾವರಣ ನಿಲ್ಲಲ್ಲ ಎಂದ ಅಭಯ ಯಾರೂ ಮನೆಯಿಂದ ಹೊರಬರಬೇಡಿ ಎಂದ ಡಿಸಿ ಶುರುವಾಯಿತು ಚಲೋ ಅನಗೋಳ. ಬೆಳಗಾವಿ.ನಾಳೆ ದಿನಾಂಕ 5 ರಂದು ನಿಗದಿಯಾಗಿದ್ದಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅನುಮತಿ ನಿರಾಕರಿಸಿದ್ದಾರೆಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಜಾಗೋ ಹಿಂದು ಜಾಗೋ ಸೇರಿದಂತೆ ಚಲೋ ಅನಗೋಳ ಅಭಿಯಾನ ಶುರುವಾಗಿ ಬಿಟ್ಟಿದೆ. ಅನಗೋಳ ನಾಕಾದಲ್ಲಿ ಮೂರ್ತಿ ಕೂಡಿಸಿದ ಸ್ಥಳಕ್ಕೆ ಭೆಟ್ಟಿ ನೀಡಿದ ಸಂದರ್ಶನದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ…