ಮಹಾರಾಜರ ಮೂರ್ತಿಗಳಿಗೆ ಡಬಲ್ ಪೂಜಾ ಧಮಾಕಾ
ಬೆಳಗಾವಿಯಲ್ಲಿ ಮಹಾರಾಜರ ಮೂರ್ತಿ ಅನಾವರಣ ರಾಜಕಾರಣ. ಯಳ್ಳೂರಗಡದಲ್ಲಿ ಶಿವಾಜಿ ಪ್ರತಿಮೆ ಅನಾವರಣ ಎರಡು ಸಲ ನಡೆದಿತ್ತು. ಸಿಎಂ ಬಸವರಾಜ ಬೊಮ್ಮಾಯಿ ನಂತರ ಕಾಂಗ್ರೆಸ್ ನಡೆಸಿತ್ತು. ಆಗ ಓಕೆ ಅಂದವರು ಈಗ ವಿರೋಧ ಮಾಡುತ್ತಿದ್ದಾರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮೊದಲು ಬಿಜೆಪಿಯವರು ಅನಾವರಣ ಮಾಡಿದರು. ಇನ್ನು ಸರ್ಕಾರದ ಸರದಿ. ಶಿಷ್ಟಾಚಾರ ಪಾಲಿಸಬೇಕಿದ್ದವರು ಯಾರು? ಮೇಯರ್ಗೆ ಕೊಟ್ಟ ಉತ್ತರದಿಂದ ಹೆಚ್ಚಿದ ಜಿದ್ದು. ಬೆಳಗಾವಿ. ಗಡಿನಾಡ ಬೆಳಗಾವಿ ರಾಜಕಾರಣವೇ ವಿಚಿತ್ರ. ಇಲ್ಲಿ ಏನೇ ರಾಜಕೀಯ ಜಿದ್ದು ಇದ್ದರೆ ಅದನ್ನು ಅವರೊಂದಿಗೆ ನೇರಾ…