
6 ಕೋಟಿ ಲಾಭದತ್ತ ಬಾಲಚಂದ್ರ ಚಿತ್ತ…!
ಬೆಳಗಾವಿ. ಒಂದಾನೊಂದು ಕಾಲದಲ್ಲಿ ಬರೀ ವಿವಾದದಿಂದಲೇ ಹೆಸರು ಮಾಡಿದ್ದ ಬೆಳಗಾವಿ ಹಾಲು ಒಕ್ಕೂಟದ ಚಿತ್ರಣವನ್ನು ಸಂಪೂರ್ಣ ಬದಲಾಯಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಅರಭಾವಿ ಕ್ಷೇತ್ರದ ಶಾಸಕರೂ ಆಗಿರುವ ಪ್ರಸಕ್ತ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಇಂತಹ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ. ಈ ಒಕ್ಕೂಟದ ಅಧ್ಯಕ್ಷರಾದ ನಂತರ ಕೆಎಂಎಫ್ ಉತ್ಪನ್ನಗಳ ಮಾರಾಟದಲ್ಲೂ ಸೈ ಎನಿಸಿಕೊಳ್ಳುವಂತೆ ಮಾಡಿದ್ದಾರೆ. ಅಷ್ಟೆ ಉಳಿದ ಖಾಸಗಿ ಹಾಲು ಕಂಪನಿಗಳಿಗೆ ಪ್ರಭಲ ಪೈಪೋಟೊಯನ್ನು ಅವರು ನೀಡುವಂತೆ ಮಾಡಿದ್ದಾರೆ. ಈಗಿನ ಮಾಹಿತಿ ಪ್ರಕಾರ…