
ಗ್ರಾಮೀಣ ಅಭಿವೃದ್ಧಿಗೆ ರಾಜಕೀಯ ಹಿನ್ನಡೆ?
ಮುಂಉದುವರೆದ ಸೆಟ್ಟರ್ ಹೆಬ್ಬಾಳಕರ ವಾಕ್ ಸಮರ ಬೆಳಗಾವಿಯ ರಾಜಕೀಯ ಸಮರದಲ್ಲಿ ಹೊಸ ತಗಾದೆ – ಹೆಬ್ಬಾಳಕರ ವಿರುದ್ಧ ಶೆಟ್ಟರ್ ಆಕ್ರೋಶ ಬೆಳಗಾವಿಯ ರಾಜಕೀಯ ಹೋರಾಟ ಈಗ ಇನ್ನೊಂದು ತಿರುವು ಪಡೆದುಕೊಂಡಿದೆ. ಅಭಿವೃದ್ಧಿ ಎಂಬ ಹಕ್ಕು ಬುದ್ಧಿಯ ವಿಷಯವೂ, ರಾಜಕೀಯ ಲೆಕ್ಕಾಚಾರದ ಪಾತ್ರೆಯೊಳಗೆ ಸಿಕ್ಕಿಹಾಕಿಕೊಂಡಿದೆ. ಈ ಬಾರಿಯದು ವ್ಯಕ್ತಿ ವಿರೋಧವಲ್ಲ – ವೈಚಾರಿಕ ಸಮನ್ವಯದ ಅಡಚಣೆಯ ಗಂಭೀರ ಪ್ರತಿಧ್ವನಿ. ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆಗಳು ಬೆಳಗಾವಿ ಗ್ರಾಮೀಣ ರಾಜಕಾರಣದಲ್ಲಿ ಹೊಸ ಚರ್ಚೆಗೆ ದಾರಿ ತೆರೆಯುತ್ತಿವೆ. “ಶೆಟ್ಟರ್…