ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ.ಎನ್. ಲೋಕೇಶ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ .

ಬಾಗಲಕೋಟೆ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿಯಾಗಿದ್ದರು.. ಈಗ ಅವರನ್ನು ಬೆಳಗಾವಿ ಪಾಲಿಕೆ ಆಯುಕ್ತರಾಗಿ ನೇಮಕಮಾಡಿ ಆದೇಶ ಹೊರಡಿಸಿದೆ ಬಹುಶಃ ಒಂದೆರಡು ದಿನದಲ್ಲಿ ಅವರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ.
ಈಗ ಹಂಗಾಮಿ ಆಯುಕ್ತರಾಗಿ ಕಖೆದ ಎರಡು ದಿನಗಳ ಹಿಂದೆ ರಾಜಶ್ರೀ ಜೈನಾಪುರ ಅಧಿಕಾರವ ಹಿಸಿಕೊಂಡಿದ್ದರು.