Headlines

8 ರಾತ್ರಿ‌ 8 MODI ಮತ್ತೇ ಪ್ರಧಾನಿ

ನವದೆಹಲಿ. ಎನ್ ಡಿಎ ಮೈತ್ರಿಕೂಟದಿಂದ ಮೂರನೇ ಬಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಇದೇ ಬರುವ ದಿ.‌8 ರಂದು ರಾತ್ರಿ 8 ಕ್ಕೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂದು ಸಂಜೆ ಮೈತ್ರಿಕೂಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಈಗಾಗಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಅರ್ಪಿಸಿದ್ದಾರೆ. ಜತೆಗೆ ಹೊಸ ಸರ್ಕಾರದ ರಚನೆಗೆ ಸಿದ್ಧತೆ ಕೂಡ ನಡೆದಿದೆ. ಏನೇ ಆದರೂ ಕೂಡ ಮೋದಿ ಮೂರನೇ ಅವಧಿಗೆ ಪ್ರಧಾನಿ ಆಗುವುದು ನಿಜ.

Read More

ಶೆಟ್ಟರ್ ಗೆಲುವಿನ ಭವಿಷ್ಯ ಹೇಳಿದ್ದ ಬಸ್ಸಣ್ಣ

ಬೆಳಗಾವಿ. ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆಲುವು ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ಸಂಗತಿಯನ್ನು ಒಪ್ಪುತ್ತಿರಲಿಲ್ಲ. ನಾವೇ ಒಂದು ಲಕ್ಷಕ್ಕೂ ಅಧಿಕ ಮತದಿಂದ ಗೆಲ್ಲೋದು ಎಂದು ಹೇಳಿಕೊಂಡಿದ್ದರು. ಆದರೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಭರವಸೆ ಠುಸ್ ಆಗಿದೆ. ಇಲ್ಲಿ ಶೆಟ್ಟರ್ ಅವರು ಒಂದುವರೆ ಲಕ್ಷ ಮತಗಳಿಂದ ಗೆದ್ದೆ ಗೆಲ್ತಾರೆ ಎಂದು ಹೇಳಿದವರಲ್ಲಿ ಬಸವರಾಜ ಪೂಜಾರಿ ಕೂಡ ಒಬ್ಬರು. ಹಾಗೇ ನೋಡಿದರೆ ಇವರು ಶಾಸಕ ಅಭಯ ಪಾಟೀಲರ…

Read More

ಹೆಬ್ಬಾಳಕರ ಮನಸ್ಥಿತಿ ಬದಲಾಗದಿದ್ದರೆ….!

ಎಚ್ಚೆತ್ತುಕೊಳ್ಳಲಿ ಸಚಿವೆ ಹೆಬ್ಬಾಳಕರ. ತವರು ಕ್ಷೇತ್ರದಲ್ಲಿಯೇ ಹೆಬ್ಬಾಳಕರ ಕೈ ಹಿಡಿಯದ ಮತದಾರ , ಸ್ವಪಕ್ಷೀಯರೇ ಕಾಂಗ್ರೆಸ್ ಅಭ್ಯರ್ಥಿಗೆ ಕೈ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಸಚಿವೆ ಒಬ್ಬಂಟಿ ಆದರಾ?. ಏರಿದ ಏಣಿ ಒದ್ದು ಹೋಗಿದ್ದ ಸಚಿವೆ…ಸ್ವಭಾವ ಬದಲಿಸಿಕೊಳ್ಳದಿದ್ದರೆ ಮುಂದಿನ ರಾಜಕೀಯ ನಡೆ ಕಷ್ಟ. ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವೆ ಹೆಬ್ಬಾಳಕರ ಹೆಸರಿದ್ದ ಸ್ಟೆ ತೆರವಿಗೆ ಬಿಜೆಪಿ ಸಿದ್ಧತೆ (ಇ ಬೆಳಗಾವಿ ವಿಶೇಷ)ಬೆಳಗಾವಿ.ದುಡ್ಡು ಒಂದಿದ್ದರೆ ಏನನ್ನಾದರೂ ಸುಲಭವಾಗಿ ಪಡೆಯಬಹುದು ಎನ್ನುವ ಹುಚ್ಚು ಕಲ್ಪನೆ ಬೆಳಗಾವಿ ಲೋಕಸಭೆ ಚುನಾವಣೆ ಫಲಿತಾಂಶ ಹುಸಿ ಮಾಡಿದೆ.ಅಂದರೆ…

Read More

ಗೆದ್ದು ಬೀಗಿದ ಜಾರಕಿಹೊಳಿ

ರಾಜ್ಯದಲ್ಲಿ ಜಾರಕಿಹೊಳಿ ಕುಟುಂಬಕ್ಕಿದೆ ಪ್ರತ್ಯೇಕ ಶಕ್ತಿ *ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ ಪ್ರಿಯಂಕಾ-ಕೈ ಪಕ್ಷದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ ಸಾಹುಕಾರ್ ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಜಕಾರಣದ ಮಾತು ಬಂದಾಗ ಮೊದಲು ಪ್ರಸ್ತಾಪವಾಗುವುದು ಜಾರಕಿಹೊಳಿ ಹೆಸರು. ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಿಗಿ ಹಿಡಿತ ಸಾಧಿಸಿರುವ ಈ ಸಹೋದರರು ಅಧಿಕಾರ ಹಾಗೂ ಸಚಿವ ಸ್ಥಾನ ಸತತವಾಗಿ ತಮ್ಮ ಕುಟುಂಬದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ.ಹೌದು… ಜಾರಕಿಹೊಳಿ ಕುಟುಂಬಸ್ಥರು ಈಗಾಗಲೇ ರಾಜಕೀಯದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿದ್ದಾರೆ. ರಮೇಶ್​, ಸತೀಶ್​, ಬಾಲಚಂದ್ರ, ಲಖನ್​ ಜಾರಕಿಹೊಳಿ ಸಹೋದರರು…

Read More

ಸ್ವ ಕ್ಷೇತ್ರದಲ್ಲಿಯೇ ಹಿಡಿತ ಕಳೆದುಕೊಂಡ ಸಚಿವೆ

ಎಲ್ಲಿ ಎಷ್ಟು ಲೀಡ್ಬಿಜೆಪಿಗೆ ಲೀಡ್ ಕೊಟ್ಟ ಕ್ಷೇತ್ರಗಳುಬೆಳಗಾವಿ ದಕ್ಷಿಣ- 74000.ಬೆಳಗಾವಿ ಗ್ರಾಮೀಣ-49000ಬೆಳಗಾವಿ ಉತ್ತರ- 4000ಗೋಕಾಕ 20000ಅರಭಾವಿ 24000ಬೈಲಹೊಂಗಲ 9000ಸವದತ್ತಿ 16000 (ಕಾಂಗ್ರೆಸ್ ಲೀಡ್)ರಾಮದುರ್ಗ 964 (ಕಾಂಗ್ರೆಸ್ ಲೀಡ್) ನಿಜವಾದ ಇ ಬೆಳಗಾವಿ ಡಾಟ್ ಕಾಮ್ ವರದಿ. ಸ್ವ ಕ್ಷೇತ್ರದಲ್ಲಿಯೇ ಹಿಡಿತ ಕಳೆದುಕೊಂಡ ಸಚಿವೆ ಬೆಳಗಾವಿ,`ಇ ಬೆಳಗಾವಿ’ ಡಾಟ್ ಕಾಂ ಎಂದಿಗೂ ಅಂತೆ ಕಂತೆಗಳ ಆಧಾರದಲ್ಲಿ ಸುದ್ದಿ ಪ್ರಕಟಿಸಿಲ್ಲ. ಪ್ರಕಟಿಸುವುದೂ ಇಲ್ಲ. ಏನೇ ಇದ್ದರೂ ನೇರಾ ನೇರ. ಅದು ಈ ಲೋಕಸಮರದ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಸ್ಪಷ್ಟವಾಗಿದೆ,ಅದೇ ಕಾರಣದಿಂದ…

Read More

ಕೊಟ್ಟ ಮಾತಿಗೆ ತಪ್ಪದ ಅಭಯ, ಬಾಲಚಂದ್ರ

ಬೆಳಗಾವಿ; ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಮುಂದಿನ ರಾಜಕಾರಣದ ದಿಕ್ಕು ಬದಲಾಯಿಸುವ ಸಾಧ್ಯತೆಗಳಿವೆ ಸಹಜವಾಗಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ, ಅರಭಾವಿ ಮತ್ತು ಗೋಕಾಕ ವಿಧಾನಸಭೆ ಕ್ಷೇತ್ರ ಬಿಜೆಪಿಗೆ ಲೀಡ್ ಕೊಡುತ್ತ ಬಂದಿದೆ. ಈ ಬಾರಿ ಅದಕ್ಕೆ ಕಾಂಗ್ರೆಸ್ ಸಚಿವೆ ಹೆಬ್ಬಾಳಕರ ಅವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣ ಸಹ ಸೇರಿಕೊಂಡಿತು. ಚುನಾವಣೆಯ ಆರಂಭದಿಂದಲೂ ಈ‌ಕ್ಷೇತ್ರದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ನಡೆಸಿತ್ತು. ಆದರೆ ಅದಕ್ಕೆ ಪ್ರಭುದ್ಧ ಮತದಾರ ಮಣಿಯಲಿಲ್ಲ ಹೀಗಾಗಿ…

Read More

ವಿಪಕ್ಷ ನಾಯಕನ ಸ್ಥಾನದಿಂದ ಅಶೋಕ್ ಎತ್ತಂಗಡಿ ಸಾಧ್ಯತೆ ?

E belagavi ವಿಶೇಷ ಲೋಕಸಭೆ ಚುನಾವಣಾ ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇರುವ ಹಂತದಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳು ಆಗುವ ಸೂಚನೆ ಸಿಕ್ಕಿದೆ.ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಚಿಕ್ಕಮಗಳೂರಿನ ಸಿ.ಟಿ.ರವಿ ಯವರನ್ನು ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಬಿಜೆಪಿ ಪ್ರಕಟಿಸಿರುವುದು ಹಲವು ಊಹೋಪೋಹಗಳಿಗೆ ಕಾರಣವಾಗಿದ್ದು ವಿಧಾನ ಪರಿಷತ್ತು ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರುಗಳ ಬದಲಾವಣೆ ಮಾತುಗಳೂ ಕೇಳಿ ಬರುತ್ತಿವೆ. ಹಾಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು…

Read More

ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ-Satish Jarkiholi

ಲೋಕಸಭೆ ಫಲಿತಾಂಶ: ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ ಚಿಕ್ಕೋಡಿ: ಲೋಕಸಭಾ ಚುನಾವಣೆ ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ವಿಚಾರಯಾಗಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕೆಲವೊಂದು ಸಮೀಕ್ಷೆಗಳು ಕಾಂಗ್ರೆಸ್‌ಗೆ ಮುನ್ನಡೆ ಆಗಲಿದೆ ಎಂಬ ಸುಳಿವನ್ನೂ ನೀಡಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಈಗಾಗಲೇ ಮತ ಹಾಕಿಯಾಗಿದೆ. ಜನರೇ ಈ ವಿಚಾರದಲ್ಲಿ ಗೊಂದಲ್ಲಿದ್ದಾರೆ. ಫಲಿತಾಂಶಕ್ಕೆ ತುಂಬಾ ಸಮಯ ಉಳಿದಿಲ್ಲ. ಎಲ್ಲರೂ ಕಾದು…

Read More

ಭರ್ಜರಿ ವಿಜಯೋತ್ಸವಕ್ಕೆ ಬಿಜೆಪಿ ಸಿದ್ಧತೆ

ದೊಡ್ಡ ಪರದೇ ಅಳವಡಿಕೆ ಕೆಲಸ ಶುರು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವದ ಸಿದ್ಧತೆ. ಕರಡಿ ಮಜಲು ಡೋಲ್ ತಾಷಾ, ಝಾಂಜಪಥಕ ಆಗಮನ ಶಾಸಕರ ಕಚೇರಿ ಮುಂದೆ ಭರ್ಜರಿ ವಿಜಯೋತ್ಸವಕ್ಕೆ ತಯಾರಿ. ಗೆಲುವು ಪಕ್ಕಾ ಎಂದ ಶಾಸಕ ಅಭಯ ಬೆಳಗಾವಿ.ಲೋಕಸಮರದ ಫಲಿತಾಂಶ ಪ್ರಕಟವಾಗುವ ಮುನ್ನವೇ ಬೆಳಗಾವಿ ಕ್ಷೇತ್ರದಲ್ಲಿ ಭರ್ಜರಿ ವಿಜಯೋತ್ಸವಕ್ಕೆ ಬಿಜೆಪಿ ಸಿದ್ಧತೆ ಮಾಡಿ ಕೊಳ್ಳತೊಡಗಿದೆ.ಸದಾ ವಿನೂತನ ಕಾರ್ಯಕ್ಕೆ ಹೆಸರಾದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ವಿಜಯೋತ್ಸವದ ಸಿದ್ಧತೆಗಳು ನಡೆದಿವೆ, ಶಾಸಕ ಅಭಯ…

Read More

ಕಾಂಗ್ರೆಸ್ ಗಾಲಿ ಪಂಕ್ಚರ್..!

ದೆಹಲಿ ತಲುಪುವುದೇ ಕಾಂಗ್ರೆಸ್ ಗೆ ಅನುಮಾನ. EXIT POLL ನಲ್ಲೇ ಎಕ್ಸಿಟ್ ಆದ ಕಾಂಗ್ರೆಸ್. ಕರ್ನಾಟಕದಲ್ಲೂ ಕೈಕೊಟ್ಟ ಗ್ಯಾರಂಟಿ ಬೆಂಗಳೂರು.ಗುರಿ ತಲುಪಿ ಬಿಟ್ಟೆವು ಎನ್ನುವ ಭರವಸೆಯಲ್ಲಿ ವೇಗವಾಗಿ ಹೊರಟ ವ್ಯಕ್ತಿಯ ಕಾಲಿಗೆ ಮುಳ್ಳು ನಟ್ಟರೆ ಹೇಗೆ ಆಗುತ್ತೊ ಹಾಗೆ ಕಾಂಗ್ರೆಸ್ ಪರಿಸ್ಥಿತಿ ಆಗಿದೆ.ರಾಷ್ಟ್ರವ್ಯಾಪಿ ಎಲ್ಲ ಟಿವಿ, ಮುದ್ರಣ ಮಾಧ್ಯಮಗಳು ಕಳೆದ ದಿನ ಹಿರಹಾಕಿದ EXIT POLL. CONGRESS. ನ ದೆಹಲಿ ಓಟಕ್ಕೆ ಬ್ರೆಕ್ ಬಿದ್ದಂತಾಗಿದೆ. ಇಲ್ಲಿ ಎಕ್ಸಿಟ್ ಪೊಲ್ ಗಳ ಅಂಕಿ ಸಂಖ್ಯೆ ಹೆಚ್ಚುಕಡಿಮೆ ಆದರೂ ಕೂಡ…

Read More
error: Content is protected !!