ಪೊಲೀಸ್ ಠಾಣೆಗೆ 3 ಸಾವಿರ, ಬೀಮ್ಸ್ ಗೆ 1500 ರೂ,
ಡ್ಯೂಟಿ ನೇಮಕಕ್ಕೆ ಕಾಂಚಾಣ ಆರೋಪ. ಬೆಳಗಾವಿ. ಇಲ್ಲೊಂದು ಥರಾ ಭಾಜಿ ಮಾಕರ್ೆಟ್ ವ್ಯವಹಾರ ಇದ್ದಂತೆ. ಪ್ರತಿಯೊಂದಕ್ಕೂ ರೇಟ್ ಕಾರ್ಡ ಫಿಕ್ಸ್ ಆಗಿದೆ ಅಂತೆ. ಒಟ್ಟಿನಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸುರಳಿತ. ಇಲ್ಲದಿದ್ದರೆ ಕಿರಿಕಿರಿ…ಇಷ್ಟೆಲ್ಲ ಹೇಳಿದ ಮೇಲೆ ನಿಮಗೆ ಯಾವುದು ಈ ಇಲಾಖೆ ಎನ್ನುವ ಚಿಂತೆ ಶುರುವಾಗಿರಬಹುದು, ಕೆಲವರು ಇದು ಪೊಲೀಸ್, ಕಂದಾಯ ಇಲಾಖೆ ಇರಬಹುದು ಎಂದು ಅಂದುಕೊಳ್ಳಬಹುದು.ಆದರೆ ಅದ್ಯಾವುದು ಅಲ್ಲ. ಅದು ಬೆಳಗಾವಿ ಗೃಹ ರಕ್ಷಕ ದಳ.!ಪೊಲೀಸ ಪೇದೆಗಳಿಗೆ ಸರಿಸಮಾನವಾಗಿ ಕೆಲಸ ಮಾಡುವ ಈ ಗೃಹ ರಕ್ಷಕ…