ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕಳ್ಳರು ಮನೆಯಲ್ಲಿನ ಚಿನ್ನಾಭರಣ ಕದ್ದೊಯ್ಯುತ್ತಿದ್ದರು.

ಆದರೆ ಈಗ ಅದರ ಜೊತೆಗೆ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇದು ರೈತಾಪಿ ವರ್ಗದವರಲ್ಲಿ ಆತಂಕ ಸೃಷ್ಡಿಸಿದೆ.
ಶಹಾಪುರ ಪ್ರದೇಶದ ಯರಮಾಳದಲ್ಲಿ ಮಧು ಮಾಸೇಕರ ಎಂಬುವರಿಗೆ ಸೇರಿದ ಜಾನುವಾರನ್ನು ಕಳ್ಳರು ಕದ್ದೊಯ್ದಿದ್ದಾರೆಈ ಬಗ್ಗೆ ಜಾನುವಾರುಗಳು ಕಂಡರೆ .ತಕ್ಷಣ ಈ 9035126974 ನಂಬರನ್ನು ಸಂಪರ್ಕಿಸಲು ಕೋರಲಾಗಿದೆ.