ತಮಿಳನಾಡು ಸಚಿವರ ವಿರುದ್ಧ ಕ್ರಮಕ್ಕೆ ಬ್ರಾಹ್ಮಣರ ‌ಮನವಿ

ಬೆಳಗಾವಿಯಲ್ಲಿ ಇಂದು ಎಕೆಬಿಎಂಎಸ್ ಸೂಚನೆ ಹಿನ್ನೆಲೆಯಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯ ಸಿಪಿಐ ದಯಾನಂದ ಶೇಗುಣಸಿ ಅವರಿಗೆ ತಮಿಳುನಾಡಿನ ಡಿಎಂಕೆ ಸಚಿವ ಉದಯನಿಧಿ ಸ್ಡಾಲಿನ್ ವಿರುದ್ಧ ಪ್ರಕರಣ ದಾಖಲಿಸಿ‌‌ ಕ್ರಮ‌ ತೆಗೆದುಕೊಳ್ಳಬೇಕೆಂದು‌ ಮನವಿ ಪತ್ರ ಅರ್ಪಿಸಲಾಯಿತು.

ಎಕೆಬಿಎಂಎಸ್ ಸಂಘಟನಾ ಕಾರ್ಯದರ್ಶಿಗಳಾದ ವಿಲಾಸ ಜೋಶಿ, ಪ್ರಿಯಾ ಪುರಾಣಿಕ ನಗರಸೇವಕಿ ವಾಣಿ ಜೋಶಿ. ಅರವಿಂದ ಹುನಗುಂದ, ಅನಿಲ ಕುಲಕರ್ಣಿ, ಅಕ್ಷಯ ಕುಲಕರ್ಣಿ, ವಿಕ್ರಮ‌ ಪಾಟೀಲ , ಪ್ರಜ್ವಲ್ ಕುಲಕರ್ಣಿ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು

In Belgaum today, following the notice of AKBMS, a request letter was submitted to CPI Dayananda Shegunasi of Tilakawadi Police Station to file a case against Tamil Nadu DMK Minister Udayanidhi Stalin .
AKBMS organizing secretary Vilas Joshi, Priya Puranik, corporator Vani Joshi. Aravind Hunagund, Anil Kulkarni, Akshay Kulkarni and others were present on the occasion.

ಮಧ್ಯಪ್ರದೇಶ ಸಿಎಂರಿಂದ ಹಾರನಹಳ್ಳಿಯವರಿಗೆ ಆಹ್ವಾನ

https://ebelagavi.com/index.php/2023/09/08/p/

Leave a Reply

Your email address will not be published. Required fields are marked *

error: Content is protected !!