ರಜಾ ದಿನದಂದೂ ಆಯುಕ್ತರ ಸಿಟಿ‌ ರೌಂಡ್..!

ರಾಮತೀರ್ಥ ನಗರಕ್ಕೆ ಆಯುಕ್ತರ ಭೆಟ್ಟಿ

ಸನಸ್ಯೆಗಳಿಗೆ ಸ್ಪಂದನೆ, ನಗರಸೇವಕಕೊಂಗಾಲಿ ಉಪಸ್ಥಿತಿ.

ಬೆಳಗಾವಿ.

ಸರ್ಕಾರಿ ಅಧಿಕಾರಿಗಳಿಗೆ ರಜೆ  ಬಂದರೆ ಸಾಕು ಇನ್ನುಳಿದ ಸರ್ಕಾರಿ ಕೆಲಸಕ್ಕೂ ರಜೆ ಘೋಷಣೆ ಮಾಡಿ ಬಿಡುತ್ತಾರೆ.

ಆದರೆ ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಸರ್ಕಾರಿ ರಜೆವಿಷಯದಲ್ಲಿ ತದ್ವಿರುದ್ಧ.!

ರಜೆ ದಿನದಂದೂ ಕೂಡ ಬೆಳಗಾವಿಮಹಾನಗರ ಪಾಲಿಕೆಯ ವಿವಿಧ ವಾರ್ಡಗಳಿಗೆ ಹಠಾತ್ ಭೆಟ್ಟಿನೀಡಿ ಅಲ್ಲಿನಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.

ಇಂದು ರಾಮತೀರ್ಥ ನಗರ (ವಾರ್ಡ್ ನಂ 46) ವ್ಯಾಪ್ತಿಯಲ್ಲಿ ಬರುವ ಕೆಲ ಪ್ರದೇಶಗಳಿಗೆ ಆಯುಕ್ತರು ಅಲ್ಲಿ ನಗರಸೇವಕರೊಂದಿಗೆ ಭೆಟ್ಟಿ ಮಾಡಿದರು

ಅಂಗವಿಕಲನ ಮೇಲೆ ಹಲ್ಲೆಮೂವರ ಅಮಾನತ್..!

Leave a Reply

Your email address will not be published. Required fields are marked *

error: Content is protected !!