ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕನ್ನಡ ವಿರೋಧಿ ನೀತಿ ಅನುಸರಿಸುತ್ತಿದ್ದ ನಾಡದ್ರೋಹಿ ಎಂಇಎಸ್ ನ್ನು ಬೆಳಗಾವಿ ಪೊಲೀಸರು ಗಡಿದಾಟಿಸಿ ಮಹಾರಾಷ್ಟ್ರ ಕ್ಕೆ ಬಿಟ್ಟು ಬರುವ ಕೆಲಸ ಮಾಡಿದ್ದಾರೆ.
ನಿಜವಾಗಿಯೂ ಬೆಳಗಾವಿ ಪೊಲೀಸ್ ರುಗೆ ಸೆಕ್ಯುಟ್.!

ಪೊಲೀಸ್ ಮಾತಿಗೆ ಮೆತ್ತಗಾದ ಎಂಇಎಸ್
ಕಳೆದ ದಿನವಷ್ಟೇ ಪೊಲೀಸ್ ಅನುನತಿ ಸಿಗದಿದ್ದರೂ ಮಹಾಮೇಳಾವ್ ಮಾಡಿಯೇ ತೀರುವುದಾಗಿ ಅಬ್ಬರಿಸಿದ್ದ ಎಂಉಎಸ್ ನವರು ಇಂದು ಎಸಿಪಿ ನಾರಾಯಣ ಬರಮನಿ ಅವರ ಖಡಕ್ ಮಾತಿಗೆ ಬಾಲ ಸುಟ್ಟ ಬೆಕ್ಕಿನಂರಾಗಿದ್ದರು


ಮಹಾಮೇಳಾವ್ ಗೆ ಅನುಮತಿ ನಿರಾಕರಿಸಿದ ಬೆಳಗಾವಿ ಖಡಕ್ ಪೊಲೀಸ್
ಹೀಗಾಗಿ ಬೆಳಗಾವಿಯಲ್ಲಿ ನಡೆದಲು ಉದ್ದೇಶಿಸಿದ್ದ ಮಗಾಮೇಳಾವನ್ನು ಈಗ ಎಂಉಎಸ್ನವರು ಮಹಾರಾಷ್ಟ್ರ ದ ಗಡಿಯಲ್ಲಿರುವ ಶಿನ್ನೋಳ್ಳಿಗೆ ಶಿಫ್ಟ್ ಮಾಡಿದ್ದಾರೆ.

ನಾಳೆ ಬೆಳಗಾವಿ. ನಿಪ್ಪಾಣಿ, ಖಾನಾಪುರ ಮತ್ತಿತರ ಭಾಗದ ಜನರು ಹಿಂಡಲಗಾ ಹುತಾತ್ಮ ಸ್ಮಾರಕದ ಬಳಿ ಸೇರಬೇಕೆಂದು ಕೋರಲಾಗಿದೆ.
ಪೊಲೀಸ್ ಅನುಮತಿ ಲೆಕ್ಕಿಸದೇ ಟಿಳಕವಾಡಿಯ ಲೇ ಲೇ ಮೈದಾನದಲ್ಲಿ ವೇದಿಕೆ ನಿರ್ಮಿಸಲು ಎಂಇಎಸ್ ಮುಖಂಡರು ಆಗಮಿಸಿದ್ದರು. ಆಗ ಅಲ್ಲಿದ್ದ ಎಸಿಪಿ ಬರಮನಿ ಅವರ ಖಡಕ್ ಸೂಚನೆಗೆ ಬೆದರಿ ಕೊನೆಗೆ ಶಿನ್ನೊಳ್ಖಿಗೆ ಸ್ಥಖಾಂತರ ಮಾಡುವುದಾಗಿ ತಿಳಿಸಿದರಯ.