ಬೆಳಗಾವಿ. ಅರಭಾವಿ ಶಾಸಕ ಬಾಲಚಂದ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಇಂದು ಹೃದಯಾಘಾತದಿಂದ ನಿಧನರಾದರು.
ಇಂದು ಬೆಳಿಗ್ಗೆಯೇ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ

ಶಾಸಕರ ಅತ್ಯಂತ ವಿಶ್ವಾಸಿಕರಲ್ಲಿ ಒಬ್ಬರಾಗಿದ್ದರು. ಮೃತರ ಅಂತ್ಯಕ್ರಿಯೆ ಇಂದು ನಡೆಯಿತು. ಶಾಸಕ ಬಾಲಚಂದ್ರ ಜಾರಕಿಹಿಳಿ, ಅಮರನಾಥ ಜಾರಕಿಹೊಳಿ, ಡಾ. ಗಿರೀಶ ಸೋನವಾಲ್ಕರ ಸೇರಿದಂತೆ ಅಪಾರ ಜನಸ್ತೋಮ ಈ ಸಂದರ್ಭದಲ್ಲಿ ಹಾಜರಿತ್ತು.