ಪತ್ರಕರ್ತ ಅಶೋಕ ಜೋಶಿ ಇನ್ನಿಲ್ಲ

ಬೆಳಗಾವಿ. ವಿವಿಧ ಪತ್ರಿಕೆಗಳಲ್ಲಿ ಸಮರ್ಥವಾಗಿ ಕಾರ್ಯನುರ್ವಹಿಸಿದ್ದ ಪತ್ರಕರ್ತ ಅಶೀಕ ಜೋಶಿ ಇಂದು ಬೆಳಗಿನ ಜಾವ ನಿಧನರಾದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!