ಧ್ವಜ ವಿವಾದ ಎಂ.ಕೆ ಹುಬ್ಬಳ್ಳಿ ಪಂಚಾಯತಿಯಲ್ಲಿ ನಡೆಯುತ್ತಿರುವ ಸಭೆ. ಧ್ವಜ ಹಾರಿಸಲು ಅನುಮತಿ ಕೊಡಿ ಎಂದು ಯುವಕರ ಮನವಿ. ಮನವಿ ಬಗ್ಗೆ ಚರ್ಚೆ ನಡೆಸುತ್ತಿರುವ ಎಸ್ಪಿ.
ಬೆಳಗಾವಿ
.ಎಂ.ಕೆ ಹುಬ್ಬಳ್ಳಿ ಯಲ್ಲಿ ಹಳೆಯ ಹನುಮಾನ ದೇವಸ್ಥಾನದ ಎದುರು ಧ್ವಜ ಹಾರಿಸುವ ವಿವಾದ ಸಂಬಂದ ಅಲ್ಲಿನ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಯುತ್ತಿದೆ.

ಎಸ್ಪಿ ಮತ್ತು ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.ಉಳಿದವರು ಹೊರಗೆ ನಿಂತಿದ್ದಾರೆ.
ಏತನ್ನಧ್ಯೆ ಧ್ವಜ ಹಾರಿಸಲು ಅವಕಾಶ ಕೊಡಬೇಕೆಂದು ಕೋರಿ ಅಲ್ಲಿನ ಕೆಲವರು ಮನವಿ ಪತ್ರ ನೀಡಿದ್ದಾರೆ. ಆದರೆ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಾಯಿತು ಎನ್ನುವುದು ಗೊತ್ತಾಗಿಲ್ಲ.