Headlines

ಬೆಳಗಾವಿ ‘ಬಾರ್’ ಕುಸ್ತಿ

9 ರಂದು ಚುನಾವಣೆ. ಅಂದೇ ಫಲಿತಾಂಶ.

ಜಾತಿ ಲೆಕ್ಕಾಚಾರ ಶುರು.ಲಿಂಗಾಯತ ವರ್ಸಿಸ್ ನಾನ್ ಲಿಂಗಾಯತ ಚರ್ಚೆ

ಎಂಎಲ್ಎ ಚುನಾವಣೆಗಿಂತಲೂ ಕುತೂಹಲ ಕೆರಳಿಸಿದ ಚುನಾವಣೆ.

ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ.

ಬೆಳಗಾವಿ.

ಲೋಕ ಸಭೆ ಚುನಾವಣೆ ಕಾವಿನ‌ ನಡುವೆಯೇ ಬೆಳಗಾವಿ ಬಾರ್ ಚುನಾವಣೆ ಭಾರೀ ಸದ್ದು ಮಾಡುತ್ತಿದೆ.

ಈ ಬಾರ್ ಚುಬಾವಣೆಯ ಅಖಾಡಕ್ಕೆ ಇಳಿದವರು ಪ್ರಜ್ಞಾವಂತರು. ಕಾನೂನು ಪಂಡಿತರು. ಆದರೂ ಇವರಿಗೆ ಮತದಾನ ಮಾಡುವವರು ಜಾತಿ, ಭಾಷೆ ಜೊತೆಗೆ ರಾಜಕೀಯ ನಂಟನ್ನು ಅಳೆದು ತೂಗಿ ನೋಡ ತೊಡಗಿದ್ದಾರೆ.

ಅಂದ ಹಾಗೆ ಬಾರ್ ಚುನಾವಣೆ ಅಂದಾಕ್ಷಣ ಇದು ಆ ಬಾರ್ ಅಲ್ಲ. ಇದು ವಕೀಲರ ಸಂಘದ ಚುನಾವಣೆ. ಸಧ್ಯ ನಡೆಯುತ್ತಿರುವ ಚುನಾವಣೆ ಕಾವನ್ಬು ಗಮನಿಸಿದರೆ ವಿಧಾನಸಭೆ ಚುನಾವಣೆಗಿಂತ ಕಮ್ಮಿ ಏನಲ್ಲ.

ಇದೇ ಬರುವ ದಿನಾಂಕ‌ 9 ರಂದು ಬೆಳಗಾವಿ ವಕೀಲರ ಸಂಘಕ್ಕೆ ಚುನಾವಣೆ ನಡೆಯಲಿದೆ. ಅಂದೇ ಮತಗಳ ಏಣಿಕೆ ಕೂಡ ನಡೆಯಲಿದೆ. ಬಹುಶಃ ತಡರಾತ್ರಿ ಫಲಿತಾಂಶ ಪ್ರಕಟವಾಗುತ್ತದೆ.

ಲೆಕ್ಕಾಚಾರ ಏನು?

ಬೆಳಗಾವಿ ವಕೀಲರ ಸಂಘದಲ್ಲಿ ಸುಮಾರು‌1700. ಜನ‌ ಮತದಾನದ ಹಕ್ಕು ಪಡೆದಿದ್ದಾರೆ. ಅದರಲ್ಲಿ ಶೇ 80 ರಷ್ಟು ಮತದಾನ ಆಗಬಹುದು ಎನ್ನುವ ಮಾತುಗಳಿವೆ

ಸಧ್ಯ ಹೇಗಿದೆ ಅಂದರೆ ಜಾತಿಲೆಕ್ಕಾಚಾರವೇ ಜೋರಾಗಿ ನಡೆದಿದೆ.‌ಕೆಲವರು ಹೊಸ ಮುಖಕ್ಕೆ ಅವಕಾಶ ಕೊಡಬೇಕು ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಇನ್ನೂ ಕೆಲವರು ನೋಡೊಣ ಎನ್ನುತ್ತಿದ್ದಾರೆ.

ಹೆಸರು ಹೇಳಲಿಚ್ಚಿಸದ ಕೆಲವರಂತೂ ಬೆಳಗಾವಿ ಬಾರ್ ನಲ್ಲಿ ಜಾತಿ ಸಮೀಕರಣ ನಡೆಯುತ್ತಿದೆ. ಅಂದರೆ ಈ ಭಾರಿ ಲಿಂಗಾಯತರು ಬೇಕೊ ಅಥವಾ ನಾನ್ ಲಿಂಗಾಯತರು ಬೇಕೊ ಎನ್ನುವ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಜಾತಿ ಮೇಲೆಯೇ ಗೆರೆ ಕೊರೆದು ಚುನಾವಣೆ ನಡೆದಿದ್ದು ಆದರೆ ಫಲಿತಾಂಶ ಹೀಗೆ‌ ಬರುತ್ತದೆ ಎಂದು ಹೇಳುವುದು ಕಷ್ಟ. ಅಂದ ಹಾಗೆ ಅಧ್ಯಕ್ಷ ಸ್ಞಾನಕ್ಕೆ ಮಾತ್ರ ಜಾತಿ ಲೆಕ್ಕಾಚಾರ ನಡೆದಿದೆ.

ಕಣಕ್ಕಿಳಿದವರು ಯಾರು ಗೊತ್ತಾ?

President)
1)Jain S.C. 2) Kivadasannavar S.S.3). Sanikop Sunil S.


Vice-President

1. Gotakhindi Vinayak S 2. Hampannavar P.B. 3. Mugali Basavaraj Mallappa 4. Patil Vijay V. (Satti) 5. Ramshetty Sheetal M. 6. Sayyad M. A. 7. Shinde Shivaji R.

Gen-Secretary

  1. Bastwade Devaraj T. 2. Biradar Satish G. 3. Divate Y. K. 4. Patil Umeshgouda B. 5. Totiger Ravindra-N.
    Joint Secretary

1) Kamble Balakrishna Shivaji. 2) Patil Prashant Basagouda. 3) Sultanpuri Vishwanath Basavaraj. 4)Upadhye Praveen B.

Managing Committee Members
1)Agasagi Sumitkumar. 2)Desai Santosh Shivabasappa.3)Ghasti Karabhir Bhimappa. 4)Holi Suvarna Ramalingappa. 5)Kamkar Ganesh Vittal. 6)Ninganure Vinayak Kallappa. 7)Naganuri Suresh Kadappa. 8)Pawar P. K. 9)Patil Aneel Shankargouda.10)Powar P. D. 11)Pujer Irappa Y. 12)Rajput Parashuramsingh Jayasingh. 13)Yadur Vishal Ashok.

Ladies Representative
1) Gavali Kanchan Ram. 2)Havaldar Ashwini Vijay. 3) Hegnaik Renukadevi N. 4)Jadhav Shakuntala S. 5)Patil Chaitra Sanjaykumar.

.

Leave a Reply

Your email address will not be published. Required fields are marked *

error: Content is protected !!