ಜಾಮೀನು ರಹಿತ ಬಂಧನ‌ ವಾರೆಂಟ್ ಇದ್ರೂ ಡೊಂಟ್ ಕೇರ್

ಬೆಳಗಾವಿ.

ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಹೊಂದಿರುವ ಮಹಿಳೆ ಇಂದು ಪೊಲೀಸರ ಮುಂದೆ ಪ್ರತ್ಯಕ್ಷವಾದ ಘಟನೆ ನಡೆದಿದೆ.

ಕಳೆದ ಒಂದು ವರ್ಷದಿಂದ ನ್ಯಾಯಾಲಯ ಹೊರಡಿಸಿದ ಜಾಮೀನು ರಹಿತ ವಾರೆಂಟನ್ನು ಜಾರಿ‌ ಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಆದರೆ ಪೊಲೀಸರ ಸಮ್ನುಖದಲ್ಲಿ ಅವಳನ್ನು ವಶಕ್ಕೆ ಪಡೆದುಕೊಳ್ಳಲು ಪೊಲೀಸರಿಗೆ ಆಗುತ್ತಿಲ್ಲ. ಒಂದು ರೀತಿಯಲ್ಲಿ ಅಸಹಾಯಕತೆ..

ಆದರೆ ಇಂದು ನಡೆದ ಪ್ರತಿಭಟನೆಯಲ್ಲಿ ಅವಳು ಭಾಗವಹಿಸಿದ ಪೊಟೊಗಳು ವೈರಲ್ ಆಗುತ್ತಿದ್ದಂತೆಯೇ ಕೋರ್ಟ NBW ಆದೇಶಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಡಿಸಿ ಕಚೇರಿಗೆ ಹೋಗಿ ಮಬವಿ ಪತ್ರ ಅರ್ಪಿಸಿದ ನಂತರ ಪ್ರತಿಭಟನಾಕಾರರು ಕಾಂಗ್ರೆಸ್ ಕಚೇರಿಗೆ ತೆರಳಿದರು. ಇದನ್ನು ಗಮನಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಂದು ಬಿಜೆಪಿ ವಿರುದ್ಧ ಪ್ರತಿಭಟಿಸಿದರು

ಆದರೆ ಈ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಕಾಂಗ್ರೆಸ್ ನವರು ಬಂದು ಧಿಕ್ಕಾರ ಹೇಳಿದರು. ಇದಶೆ ಸಂದರ್ಭದಲ್ಲಿ ಆ ಮಹಿಳೆ ಅಲ್ಲಿಯೇ ಇದ್ದಳು. ಆದರೆ ಅವಳ ವಿರುದ್ಧ ಕೋರ್ಟ. NBW ಇದೆ ಎನ್ನುವುದನ್ನು ಪೊಲೀಸರು ಗೊತ್ತಾಗಲಿಲ್ಲ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!