ಬೆಳಗಾವಿ. ಗಡಿನಾಡ ಬೆಳಗಾವಿ ವಕೀಲರ ಸಂಘದ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು ಮತ ಎಣಿಕೆ ನಡೆದಿದೆ.

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಜಂಟಿ ಕಾರ್ಯದರ್ಶಿ ಹುದ್ದೆಗೆ ವಿಶ್ವನಾಥ ಸುಲ್ತಾನಪುರಿ ಮತ್ತು ಮಹಿಳಾ ಪ್ರತಿನಿಧಿ ಸ್ಥಾನಕ್ಕೆ ಅಶ್ವಿನಿ ಹವಾಲ್ದಾರ್ ಆಯ್ಕೆಯಾಗಿದ್ದಾರೆ.


ಇನ್ನೂ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಸ್ಥಾನದ ಮತ ಎಣಿಕೆ ಆಗಬೇಕಾಗಿದೆ. ಇದಾದ ನಂತರ ಕೊನೆಗೆ ಅಧ್ಯಕ್ಷ ಸ್ಥಾನದ ಎಣಿಕೆ ನಡೆಯಲಿದೆ. ಬಹುಶಃ ಎಲ್ಲವೂ ರಾತ್ರಿ 11.30 ರ ಹೊತ್ತಿಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.