ಬೆಳಗಾವಿ
ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಇಡಾ ಮಾರ್ಟಿನ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
DIG ಆಗಿದ್ದ ಅವರು 2009 ರ ಬ್ಯಾಚಿನವರಾಗಿದ್ದಾರೆ. ಇದಕ್ಕೂ ಮೊದಲಿದ್ದ ಸಿದ್ರಾಮಪ್ಪ ಅವರು ನಿವೃತ್ತಿ ಯಾಗಿದ್ದ ರಿಂದ ಈ ಹುದ್ದೆ ಖಾಲಿ ಉಳಿದಿತ್ತು.