ನಿರಂತರ ನೀರು ಪೂರೈಕೆ ಯೋಜನೆಗೆ ಚಾಲನೆ
ಬೆಳಗಾವಿ.
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಗರಸೇವಕಿ ವಾಣಿ ಜೋಶಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ,

ಕಳೆದ ಹಲವು ವರ್ಷಗಳಿಂದ ವಾರ್ಡ ನಂಬರ 43 ರಲ್ಲಿ ಬರುವ ಚಿರಂಬರ ಬಗರ, ಮೃತ್ಯುಂಜಯ ನಗರ ಸೇರಿದಂತೆ ಇನ್ನೂ ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕೆ ನಗರಸೇವಕರು ಶಾಸಕರ ಮೂಲಕ ಪ್ರಯತ್ನ ಮಾಡಿದ್ದರು,

ಹೀಗಾಗಿ ಶಾಸಕ ಅಭಯ ಪಾಟೀಲರು ಅನಗೋಳ ನಾಕಾ ಬಳಿ ದೊಡ್ಡದಾದ ಟ್ಯಾಂಕ್ ನಿಮರ್ಿಸಿ ಅದರ ಮೂಲಕ ಈ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ನಿಮರ್ಿಸಿದ್ದರು, ಈ ಹಿನ್ನೆಯೆಲ್ಲಿ ಚಿದಂಬರ ನಗರದಲ್ಲಿ ನೀರಿನ ಪೈಪ್ ಅಳವಡಿಸುವ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು,