ಕೇಸರಿ ಪರಪರಿ ತೆಗೆಯುತ್ತಿರುವ ಪಾಲಿಕೆ ಸಿಬ್ವಂದಿ
ಬೆಳಗಾವಿ. ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ಆದ ಬೆನ್ನ ಹಿಂದೆಯೇ ನಗರದಲ್ಲಿನ ಎಲ್ಲ ರೀತಿಯ ಬ್ಯಾನರ್ ಗಳನ್ಬು ತೆಗೆಯುವ ಕೆಲಸ ನಡೆದಿದೆ.
ಆದರೆ ಪಕ್ಷಾತೀತವಾಗಿದ್ದ ಶ್ರೀರಾಮನ ಧ್ವಜ ಮತ್ತು ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ತೆರವು ಮಾಡಲಾಗುತ್ತದೆ.

ಬಿಜೆಪಿ ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಪಾಲಿಕೆ ಸಿಬ್ಬಂದಿ
ಶ್ರೀರಾಮನ ಶ್ವಜದ ಮೇಲೆ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಬಂಟಿಂಗ್ಸ ಮೇಲೂ ಕೂಡ ಯಾವುದೇ ರೀತಿಯ ಚಿಹ್ನೆ ಇಲ್ಲ. ಹೀಗಾಗಿ ಅದನ್ನು ತೆಗೆಯುತ್ತಿರುವ ಕ್ರಮಕ್ಕೆ ಸಾರ್ವಜನಿಜರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.
ಇನ್ನುಳಿದಂತೆ ಅಲ್ಲಲ್ಲಿ ಬಿಜೆಪಿಯವರು ಬರೆಸಿದ ಮತ್ತೊಮ್ಮೆ ಮೋದಿ ಬರಹದ ಮೇಲೆ ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಯಾರೂ ಆಕ್ಷೇಪಣೆ ವ್ಯಕ್ತಪಡಿಸಿಲ್ಲ.