ಹುಬ್ಬಳ್ಳಿ. ಲವ್ ಜುಹಾದ್ ಹಿನ್ನೆಲೆಯಲ್ಲಿ ಭೀಕರ ಕೊಲೆಯಾದ ನೇಹಾ ಹಿರೇಮಠ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬರೊಬ್ಬರಿ 6 ದಿನಗಳ ನಂತರ I AM VERY SORRY ಅಂದಿದ್ದಾರೆ.
ನೇಹಾ ಮನೆಗೆ ಇಂದು ಸಚಿವ ಎಚ್ .ಕೆ ಪಾಟೀಲ ಭೆಟ್ಟಿ ನೀಡಿದ್ದರು..ಈ ಸಂದರ್ಭದಲ್ಲಿ ಅವರ ದೂರವಾಣಿ ಮೂಲಕ ಮುಖ್ಯಮಂತ್ರಿ ಗಳು ನೇಹಾ ತಂದೆನಿರಂಜನ ಜೊತೆ ಮಾತಾಡಿ ಸಾಂತ್ವನ ಕೂಡ ಹೇಳಿದರು.