ಬೆಳಗಾವಿ. ಪೊಲೀಸ್ ಇಲಾಖೆಯಲ್ಲಿ ಜಬರದಸ್ತ್ ಡೇರಿಂಗ್ ಅಧಿಕಾರಿ ಎಂದೇ ಹೆಸರಾದ ASP ನಾರಾಯಣ ಬರಮನಿ ಅವರಿಗೆ ತುರ್ತಾಗಿ ಬೆಳಗಾವಿಗೆ ತೆರಳುವಂತೆ ಸೂಚನೆಬನೀಡಲಾಗಿದೆ.

ಬೆಳಗಾವಿ ಶಹಾಪುರದ ಅಳವಣಗಲ್ಲಿಯಲ್ಲಿಇಂದು ನಡೆದ ಮಕ್ಕಳ ಕ್ರಿಕೆಟ್ ಗಲಾಟೆ ಬೇರೆ ಬಣ್ಣ ಬಳಿದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಸೂಚನೆ ನೀಡಿದೆ ಎಂದು ಗೊತ್ತಾಗಿದೆ.
ಈ ಹಿಂದೆ ಯಳ್ಳೂರಿನಲ್ಲಿ ಎಂಇಎಸ್ ಪುಂಡರು ಗಲಾಟೆ ನಡೆಸಿದ ಸಂದರ್ಭದಲ್ಲಿ ಹಿರಿಯ ಐಪಿಎಸ್ ಹೇಮಂತ ನಿಂಬಾಳ್ಕರ ಅವರನ್ನು ಬೆಳಗಾವಿಗೆ ಕಳಿಸಿತ್ತು.