ಬೆಳಗಾವಿ. ಮಳೆಗಾಲದಲ್ಲಿ ಕೆಲಸ ನಿರ್ವಹಿಸಲು ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ರೇನ್ ಕೋಟ್ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.

ಮೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕರಾದ ವಾಣಿ ವಿಲಾಸ ಜೋಶಿ ಮತ್ತು ಅಭಿಜುತ್ ಜವಳಕರ ಅವರು ಈ ರೇನ್ ಕೋಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಅನಿಲ ಬೋರಗಾವಿ ಶಿಂಧೆ ಮತ್ತಿತರರು ಹಾಜರಿದ್ದರು.