ಬೆಳಗಾವಿ.
ರಾಣಿ ಚನ್ನಮ್ಮ ಮಹಿಳಾ ಬ್ಯಾಂಕಿನ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಗಂಗಾದೇವಿ ವಿಜಯಬಸಪ್ಪ ಪಟ್ಟೇದ್ (85) ಅವರು ಶನಿವಾರ ನಿಧನರಾದರು.

ಮೃತರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಕೆಎಲ್ಇ ನಿರ್ದೇಶಕ ಅನಿಲ ಪಟ್ಟೇದ ಮೃತರ ಪುತ್ರರಲ್ಲಿ ಒಬ್ಬರು.
ಮೃತರ ಅಂತ್ಯಕ್ರಿಯೆ ನಾಳೆ ದಿ.11 ರಂದು ಮ್ಯಧ್ಯಾಹ್ನ 2 ಕ್ಕೆ ಸದಾಶಿವನಗರ ಸ್ಮಶಾನದಲ್ಲಿ ನಡೆಯಲಿದೆ