ಬೆಳಗಾವಿ
- ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹೋದರ ಅರೆಸ್ಟ್*
ಸವದತ್ತಿ ಪಟ್ಟಣದಲ್ಲಿ ಪ್ರಹ್ಲಾದ ಜೋಶಿ ಸಹೋದರ ಗೋಪಾಲ ಜೋಶಿ ಬಂಧನವಾಗಿದೆ.
ಗೋಪಾಲ ಜೋಶಿ ವಿರುದ್ಧ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಎರಡು ಕೋಟಿ ವಂಚಿರುವ ಆರೋಪವಿತ್ತು.

ಬೆಂಗಳೂರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಗೋಪಾಲ್ ಜೋಶಿ ವಿರುದ್ಧ ಪ್ದಾರಕರಣ ದಾಖಲಾಗಿತ್ತು .
ಬೆಂಗಳೂರು ಬಸವೇಶ್ವರ ನಗರ ಪೊಲೀಸರು ಸವದತ್ತಿಗೆ ಆಗಮಿಸಿ ಗೋಪಾಲ ಜೋಶಿ ಅವರನ್ನು ಬಂಧಿಸಿದ್ದಾರೆ.
ಬಳಿಕ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.