ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ನವರು ಪೊಲೀಸರ ಆದೇಶಕ್ಕೆ ಕವಡೆ ಕಾಸಿನ ಕಿಮ್ನತ್ತು ಕೊಡದೇ ಕರಾಳ ದಿನ ಆಚರಿಸಿದರು
ಕರಾಳ ದಿನಕ್ಕೆ ಅನುಮತಿ ಇಲ್ಲವೇ ಇಲ್ಲ ಎನ್ನುವ ಪೊಲೀಸರೇ ಕಾನೂನು ಬಾಹಿರ ಮೆರವಣಿಗೆಗೆ ಖಡಕ್ ಬಂದೋಬಸ್ತಿ ಮಾಡಿದ್ದರು.
ಅಷ್ಟೆ ಅಲ್ಲ ಕನ್ನಡ ರಾಜ್ಯೋತ್ಸವ ಕಗಕೆ ಬರುವವ ಕನ್ನಡಿಗರನ್ನು ತಡೆದ ಪೊಲೀಸರು ಕರಾಳ ದಿನಕ್ಕೆ ಕಿರಿಕ್ ಆಗದಂತೆ ನೋಡಿಕೊಂಡರು.
ಅನಗೋಳ ಟಿಳಕವಾಡಿ, ಯದ್ಯಮಬಾಗ ಕಡೆಯಿಂದ ರಾಜ್ಯೋತ್ಸವ ಸಂಭ್ರಮವನ್ನು ಸವಿಯಲು ಬರುವ ಕನ್ನಡಿಗರಿಗೆ ಪೊಲೀಸರ ಅತೀಯಾದ ಬಂದೊಬಸ್ತ್ ಅಡ್ಡಿಯಾಯಿತು.