ಬೆಳಗಾವಿ. ತಹಶೀಲ್ದಾರ ಕಚೇರಿ ಎಸ್ ಡಿಸಿ ರುದ್ರೇಶ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಹೆಬ್ಬಾ ಳಕರ ಆಪ್ತ ಎನ್ನಲಾದ ಸೋಮು ದೊಡವಾಡ ಸೇರಿದಂತೆ ಮೂವರ ಮೇಲೆ ಕೇಸ್ ದಾಖಲಾಗಿದೆ.

ತಹಶೀಲ್ದಾರ ನಾಗರಾಳ ಮತ್ತು ಅಶೋಕ ಕಬ್ಬಲಿಗಾರ ವಿರುದ್ಧ ಕೇಸ್ ದಾಖಲಾಗಿದೆ. ಖಡೇಬಜಾರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.