ಅಶೋಕ ಹಾರನಹಳ್ಳಿಯವರಿಗೆ ಅಭಿನಂದನೆ

ಬೆಂಗಳೂರು.

ಸಂಯುಕ್ತ‌ ಕರ್ನಾಟಕ, ಕರ್ಮವೀರ ಮತ್ತು ಕಸ್ತೂರಿ ಪ್ರಕಟನೆಗಳ ಲೋಕ ಶಿಕ್ಷಣ ಟ್ರಸ್ಟ ಅಧ್ಯಕ್ಷರಾಗಿ ನೇಮಕಗೊಂಡ ಅಶೋಕ ಹಾರನಹಳ್ಳಿ ಅವರನ್ಬು ಸಂಯುಕ್ತ ಕರ್ನಾಟಕ ನೌಕರ ಸಂಘ ಅಭಿನಂದಿಸಿತು.

ಬೆಂಗಳೂರಿನ ಅವರ ನಿವಾಸದಲ್ಲಿ ನೌಕರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಪತ್ರಿಕೆ ಬೆಳವಣಿಗೆ ದೃಷ್ಟಿಯಿಂದ ಗಂಭೀರ ಚರ್ಚೆ ಕೂಡ ನಡೆಯಿತು. ಜೊತೆಗೆ ಸಂಯುಕ್ತ ಕರ್ನಾಟಕ ನೌಕರ ಸಂಘದ. 25 ನೇ ವಾರ್ಷಿಕೋತ್ಸವ ಬಗ್ಗೆನೂ ಚರ್ಚೆ ಮಾಡಲಾಯಿತು.

ಶೀಘ್ರದಲ್ಲಿ ಹುಬ್ಬಳ್ಳಿ ಯಲ್ಲಿ ಕೂಡ ಸಭೆ ನಡೆಸುವುದಾಗಿ ಅವರು ತಿಳಿಸಿದರು.

ಸಂಘದ ಅಧ್ಯಕ್ಷ ವಿಲಾಸ ಜೋಶಿ, ಬೆಙಗಳೂರಿನ ಸಂಘದ ಎಸ್.ಎನ್ ಉಪಾಧ್ಯಾಯ..ಕೆ.ವಿ.ಪರಮೇಶ..ರವಿ‌ ಅಂಬೇಕರ್..ನರಸಿಂಹರಾವ್ ದಾವಣಗೆರೆಯ ಮಂಜುನಾಥ ಗೌಳಕ್ಕನವರ ಹಾಜರಿದ್ದರು..

Leave a Reply

Your email address will not be published. Required fields are marked *

error: Content is protected !!