ಗಿರಿಯಪ್ಪ ಕೋಹಳ್ಳಿ ಇನ್ನಿಲ್ಲ

ಜಮಖಂಡಿ. ತಾಲೂಕಿನ‌ ಅಲಗೂರ ಗ್ರಾಮದ ಹಿರಿಯ‌ ನಿವಾಸಿ ಗಿರಿಯಪ್ಪ ಶಿವಪ್ಪ ಕೋಹಳ್ಳಿ (90} ಅವರು ಕಳೆದ ದಿನ‌ ನಿಧನರಾದರು.

ಮೃತರಿಗೆ ಐದು ಜನ‌ ಪುತ್ರರು ಮತ್ತು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ. ಇಂಜನೀಯರ್ ಆನಂದ ಕೋಹಳ್ಳಿ ಮೃತರ ಪುತ್ರರಲ್ಲಿ ಒಬ್ಬರು.

Leave a Reply

Your email address will not be published. Required fields are marked *

error: Content is protected !!