ಪೊಲೀಸ್ ಠಾಣರಗಳು ಜಾಗೆ ಕಬ್ಜಾ ಲೇಂದ್ರಗಳಾಗಿವೆ…
ವಿಧಾನಸಭೆ ಅಧಿವೇಶನದಲ್ಲಿ ಶಾಸಕ. ಅಭಯ ಪಾಟೀಲ ಗಂಭೀರ ಆರೋಪ.
ಪಿಎಗಳೇ ಬೆಟ್ಟಿಂಗ್ ಧಂಧೆಯಲ್ಲಿ ಶಾಮೀಲು.
ಬೆಂಗಳೂರು.
ಬೆಳಗಾವಿ ಪೊಲೀಸ್ ಸ್ಟೇಷನ್ ಅಂದ್ರೆ ಜಾಗೆ ಕಬ್ಜಾ ಮಾಡುವ ಕೇಂದ್ರಗಳಾಗಿವೆ..
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ವಿಧಾನ ಸಭೆಯಲ್ಲಿ ಹೇಳಿದ ಮಾತಿದು .
ಇದರಲ್ಲಿ ಕೆಲವರ ಪಿಎಗಳು, ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪಿಎಗಳು ಶಾಸಕರ ಹೆಸರು ಹೇಳಿ ಜಾಗೆ ಕಬ್ಜಾ ಮಾಡುವ ಕೆಲಸ ಮಾಡುತ್ತಿದ್ದಾರೆಂದರು.

ಅಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯ ಬಹುತೇಕ ಪಿಎಗಳ ಮೊಬೈಲ್ ಚೆಕ್ ಮಾಡಿದರೆ ಬೆಟ್ಟಿಂಗ್ ದಂಧೆ ಯಾವ ರೀತಿ ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಸಾಮಾನ್ಯ ಜನರ ಪ್ರಶ್ನೆ ಏನು ಎಂದು ಶಾಸಕ ಅಭಯ ಪಾಟೀಲ ಪ್ರಶ್ನೆ ಮಾಡಿದರು.