ಕೆನಡಾದಲ್ಲಿ ಬೆಳಗಾವಿ ಸಿಪಿಐ ಸಾಧನೆ
1:54ಗಂಟೆಯಲ್ಲಿ 21ಕೀಮಿ ಮ್ಯಾರಾಥಾನ್ ಗಿಟ್ಟಿಸಿದ ಇನ್ಸಪೆಕ್ಟರ್ ನಿರಂಜನ ಪಾಟೀಲ* ಬೆಳಗಾವಿ/ವಿನಿಪೆಗ್:ಆಧುನಿಕ ಜಗತ್ತಿನ ಪೊಲೀಸ್ ವ್ಯವಸ್ಥೆಯನ್ನು ಕ್ರೀಡಾಕೂಟದ ಮೂಲಕ ಒಟ್ಟುಗೂಡಿಸುವ ಸದುದ್ದೇಶದಿಂದ (ವರ್ಲ್ಡ್ ಪೊಲೀಸ್ ಆ್ಯಂಡ್ ಫೈರ್ ಗೇಮ್ಸ್) ಕೆನಡಾದ ವಿನಿಪೆಗ್ ನಗರದಲ್ಲಿ ನಡೆದಿದೆ. 45ರ ವಯೋಮಿತಿಯ ಮ್ಯಾರಾಥಾನ್ ಓಟದಲ್ಲಿ 21ಕಿಮೀ ಓಡುವ ಮೂಲಕ ಭಾರತದ ಪರವಾಗಿ ಬೆಳಗಾವಿಯ ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ಯಶಸ್ವಿಯಾಗಿದ್ದಾರೆ. ಪ್ರತಿ ಎರಡು ವರ್ಷಕೊಮ್ಮೆ ಜರುಗುವ ಈ ಕ್ರೀಡಾಕೂಟ ಈ ಭಾರಿ ವಿನಿಪೆಗ್ ನಲ್ಲಿ ಜುಲೈ 28 ರಿಂದ ಆಗಸ್ಟ್ 6ರ ವರೆಗೆ…