*ಬೆಳಗಾವಿ.
ಲಂಚ ತಿಂದು ಅಕ್ರಮ ಆಸ್ತಿ ಸಂಪಾದಿಸಿದ್ದ ಆರೋಪ ಹೊತ್ತ ಸಂತೋಷ ಅನಿಶೆಟ್ಟರಗೆ ಲೋಕಾಯುಕ್ತರು ದಾಳಿ ಅಸಂತೋಷ ಮೂಡಿಸಿದ್ದಾರೆ.
ಧಾರವಾಡದ ಅಪಾರ್ಟಮೆಂಟ ಕುಸಿದ ಪ್ತಕರಣದಲ್ಲಿ ಇವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು.
ಸಂತೋಷ ಆನಿಶೆಟ್ಟರ್ ಅವರ ಧಾರವಾಡ ಮನೆ ಮತ್ತು ಬೆಳಗಾವಿಯ ಪ್ಲಾಟ್ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ..
ಬೆಳಗಾವಿಯ ಸುಭಾಷ ನಗರದ ಅಪಾರ್ಟಮೆಂಟ್ ಮೇಲೆ ದಾಳಿಯಲ್ಲಿ .
ಕೆಲವು ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.
ಸಂತೋಷ ಆನಿಶೆಟ್ಟರ್ ನನ್ನು ಮಹಾನಗರ ಪಾಲಿಕೆ ಕಛೇರಿಗೆ ಕರೆತಂದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿಯೂ ತಪಾಸಣೆ ಮಾಡಿದರು.
ಮನೆಯಲ್ಲಿಟ್ಟಿದ್ದ ಪಾಲಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ತಮ್ಮವಶಕ್ಕೆ ತೆಗೆದುಕೊಂಡಿದ್ದಾರೆ
ಸಂತೋಷ ಮನೆಯಿಂದ ಎರೆಡು ಬಾಕ್ಸ್ ಗಳಲ್ಲಿ ದಾಖಲೆಗಳುನ್ನು ತೆಗೆದುಕೊಂಡು ಹೋದರು.
