ಬೆಳಗಾವಿ. ಕೊನೆಗೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇದೇ ಬರುವ ದಿ.16 ಕ್ಕೆ ನಿಗದಿಯಾಗಿದೆ.
ಮೇಯರ್ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಈ ದಿನಾಂಕವನ್ನು ನಿಗದಿ ಪಡಿಸಲಾಗಿದೆ.
ಈ ಹಿಂದೆ ಮೇಯರ್ ಅವರು ಎರಡು ಬಾರಿ ದಿನಾಂಕ ನಿಗದಿ ಪಡಿಸಿದ್ದರೂ ಮುಹೂರ್ತ ಕೂಡಿ ಬಂದಿರಲಿಲ್ಲ. ಈ ಬಗ್ಗೆ E belagavi. ಡಾಟ್ ಕಾಮ್ ವರದಿಮಾಡಿತ್ತು.