ಪಾಲಿಕೆ ನೌಕರರು ಫುಲ್ ಖುಷ್..!
ಬೆಳಗಾವಿ.
ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಇಂದು ಫು;ಲ್ ಖುಷ್ ಆಗಿದ್ದರು.
ಆಯುಕ್ತ ಅಶೋಕ ದುಡಗುಂಟಿ ಅವರು ನೌಕರರ ಸ್ನೇಹಿ ಆದೇಶಗಳನ್ನು ಹೊರಡಿಸಿದ್ದು ಈ ಖುಷಿಗೆ ಕಾರಣ.

ವಿಶೇಷವಾಗಿ ಗ್ರೂಪ್ ಸಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಹುದ್ದೆಗೆೆ ಹಾಗೂ ಗ್ರುಪ್ ಡಿ ವೃಂದದವರಿಗೆ ಗ್ರುಪ್ ಸಿ ದ್ವಿ.ದ.ಸ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ,


ಅಷ್ಟೇಅಲ್ಲ ಪಾಲಿಕೆಯ ಎಲ್ಲ ಸಿಬ್ಬಂದಿಗಳಿಗೆ ಶೇ. 17 ರಷ್ಟು ಮಧ್ಯಂತರ ಪರಿಹಾರ, ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆ ವ್ಯತ್ಯಾಸದ ವೇತನ ಹೀಗೆ ಅನೇಕ ಸಿಬ್ಬಂದಿ ಸ್ನೇಹಿ ನಿಧರ್ಾರಗಳ ಬಗ್ಗೆ ಆಯುಕ್ತರು ಆದೇಶ ಹೊರಡಿಸಿದ್ದಾರೆ,

ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಆಯುಕ್ತರಿಗೆ ಸಿಹಿ ತಿನ್ನಿಸಿ ಸನ್ಮಾನಿಸಿದರು.

ಇದು ಸರ್ಕಾರಿ ಸುಲಿಗೆ..!

https://ebelagavi.com/index.php/2023/09/15/v-4/